Tag: ಗಾಳಿದಿಕ್ಕಿನ ಬದಲಾವಣೆ
ಸಮುದ್ರಮಟ್ಟದ ಮೇಲ್ಮೆಯಲ್ಲಿ ಗಾಳಿದಿಕ್ಕಿನ ಬದಲಾವಣೆ
ಕರಾವಳಿಯಲ್ಲಿ ಒಣಹವೆ ಮುಂದುವರಿದಿತ್ತು. ಒಳನಾಡಿನಲ್ಲಿ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗಿದೆ. ಚಾಮರಾಜನಗರ, ನಂದಿಪುರದಲ್ಲಿ ೪ ಸೆಂಟಿ ಮೀಟರ್, ಇತ್ತು. ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ ದಾಖಲಾಗಿದೆ. ಅಲ್ಲಿ ೪೦ ಡಿಗ್ರಿ...