Tag: ಕೃಷಿಹೊಂಡ
ಭಾರಿಮಳೆಯಿಂದ ಅಮೂಲ್ಯ ಮಣ್ಣು, ಬೆಳೆಗಳನ್ನು ರಕ್ಷಿಸಿಕೊಳ್ಳುವ ಮಾರ್ಗಗಳು
ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಅವಧಿಯಲ್ಲಿ ಭಾರಿಮಳೆಗಳು ಸಂಭವಿಸುತ್ತಿವೆ. ಒಂದು ವಾರದ ಅವಧಿಗೆ ಹಂಚಿಕೆಯಾಗಬೇಕಾದ ಮಳೆ ಪ್ರಮಾಣ ಒಂದೆರಡು ಗಂಟೆ ಅಥವಾ ಒಂದೇ ದಿನದಲ್ಲಿ ಆಗುತ್ತಿದೆ. ಇದಲ್ಲದೇ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾಗುವ...