ಬೆಂಗಳೂರು: ಸೆಪ್ಟೆಂಬರ್ 01(ಅಗ್ರಿಕಲ್ಚರ್ ಇಂಡಿಯಾ) ಭಾರೀ ಮಳೆ ಮುನ್ನೆಚ್ಚರಿಕೆ: ಮುಂದಿನ 24 ಘಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾದ್ಯತೆಯಿದೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ; ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರದ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 48 ಘಂಟೆಗಳು: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ
ಮೀನುಗಾರರಿಗೆ ಎಚ್ಚರಿಕೆ: ಇಲ್ಲ
ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ ಇಲ್ಲ.
03 ನೇ ಆಗಸ್ಟ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.
ಬೆಂಗಳೂರು ನಗರ
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.
ಗುರುವಾರ , 1ನೇ ಸೆಪ್ಟೆಂಬರ್ 2022 /10 ನೇ ಭಾದ್ರಪದ 1943 ಶಕ. ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಅತಿ ಚುರುಕಾಗಿತ್ತು ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ.
ಅತಿ ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಅನವಟ್ಟಿ (ಶಿವಮೊಗ್ಗ ಜಿಲ್ಲೆ) 18.
ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಜಯಪುರ (ಚಿಕ್ಕಮಗಳೂರು ಜಿಲ್ಲೆ) 9; ಜಗಲಬೆಟ್ (ಉತ್ತರ ಕನ್ನಡ ಜಿಲ್ಲೆ ) 8; ಯಲ್ಲಾಪುರ, ಸಿದ್ದಾಪುರ (ಎರಡೂ ಉತ್ತರ ಕನ್ನಡ ಜಿಲ್ಲೆ), ಬೈಲಹೊಂಗಲ (ಬೆಳಗಾವಿ ಜಿಲ್ಲೆ) ತಲಾ 7.
ಇತರೆ ಮುಖ್ಯ ಮಳೆಯ ಪ್ರಮ(ಸೆಂ.ಮೀನಲ್ಲಿ): ಬನವಾಸಿ (ಉತ್ತರ ಕನ್ನಡ ಜಿಲ್ಲೆ), ನಾಪೋಕ್ಲು (ಕೊಡಗು ಜಿಲ್ಲೆ ) ತಲಾ 6; ಸದಲಗಾ, ಕಟ್ಕೋಳ, ರಾಯಬಾಗ (ಎಲ್ಲಾ ಬೆಳಗಾವಿ ಜಿಲ್ಲೆ) , ದೇವರಹಿಪ್ಪರಗಿ, ಆಲಮಟ್ಟಿ ಎಚ್‌ಎಂಎಸ್ (ಎರಡೂ ವಿಜಯಪುರ ಜಿಲ್ಲೆ), ಹಿರೇಕೆರೂರು (ಹಾವೇರಿ ಜಿಲ್ಲೆ) , ಶೃಂಗೇರಿ ಎಚ್‌ಎಂಎಸ್ (ಚಿಕ್ಕಮಗಳೂರು ಜಿಲ್ಲೆ) , ಚಾಮರಾಜನಗರ ತಲಾ 5; ಉಪ್ಪಿನಂಗಡಿ, ಧರ್ಮಸ್ಥಳ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಶಿರಾಲಿ, ಕಿರವತ್ತಿ (ಎರಡೂ ಉತ್ತರ ಕನ್ನಡ ಜಿಲ್ಲೆ), ಬೇವೂರು (ಕೊಪ್ಪಳ ಜಿಲ್ಲೆ), ಕಲಬುರ್ಗಿ, ಲೋಕಾಪುರ, ಮಹಾಲಿಂಗಪುರ (ಎರಡೂ ಬಾಗಲಕೋಟೆ ಜಿಲ್ಲೆ), ಶಿವಮೊಗ್ಗ ತಲಾ 4; ಜನಮನೆ (ಉತ್ತರ ಕನ್ನಡ ಜಿಲ್ಲೆ), ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ, ಯಡವಾಡ, ಸುತಗಟ್ಟಿ ಮಟ್ಟಿಕೊಪ್ಪ, ಅರಭಾವಿ ಅರ್ಗ, ಲೋಂಡಾ, ಮುರಗೋಡ, ಅಥಣಿ, ಬೀಡಿ, ಚಿಕ್ಕೋಡಿ, ಗೋಕಾಕ (ಎಲ್ಲವೂ ಬೆಳಗಾವಿ ಜಿಲ್ಲೆ) , ಮಂಠಾಳ (ಬೀದರ್ ಜಿಲ್ಲೆ) ಹಾವೇರಿ , ಸಿಂದಗಿ (ವಿಜಯಪುರ ಜಿಲ್ಲೆ), ಕೆಂಭಾವಿ (ಯಾದಗಿರಿ ಜಿಲ್ಲೆ ), ವಿಜಯಪುರ, ಕಲಘಟಗಿ (ಧಾರವಾಡ ಜಿಲ್ಲೆ), ಹುಂಚದಕಟ್ಟೆ, ಮಂಡಗದ್ದೆ, ತ್ಯಾಗರ್ತಿ, ನಿಡಿಗೆ (ಎಲ್ಲಾ ಶಿವಮೊಗ್ಗ ಜಿಲ್ಲೆ) , ಅಜ್ಜಂಪುರ, ಯಗಟಿ (ಎರಡೂ ಚಿಕ್ಕಮಗಳೂರು ಜಿಲ್ಲೆ) ಸುಳ್ಯ, ಪುತ್ತೂರು ಎಚ್‌ಎಂಎಸ್ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಮಂಚಿಕೆರೆ, ಹಳಿಯಾಳ (ಎರಡೂ ಉತ್ತರ ಕನ್ನಡ ಜಿಲ್ಲೆ), ಕಾರ್ಕಳ (ಉಡುಪಿ ಜಿಲ್ಲೆ) , ಹುಕ್ಕೇರಿ (ಬೆಳಗಾವಿ ಜಿಲ್ಲೆ), ಹಲಬರ್ಗಾ (ಬೀದರ್ ಜಿಲ್ಲೆ) , ಧಾರವಾಡ, ಗುಂಡಗುರ್ತಿ, ಜೇವರ್ಗಿ, ಜೇವರ್ಗಿ , ನೆಲೋಗಿ (ಎಲ್ಲಾ ಕಲಬುರ್ಗಿ ಜಿಲ್ಲೆ) , ಬಬಲೇಶ್ವರ (ವಿಜಯಪುರ ಜಿಲ್ಲೆ) , ಬೆಳಗಾವಿ , ಕಲಬುರ್ಗಿ AWS , ಹಾವೇರಿ ಎಪಿಎಂಸಿ , ಹಾನಗಲ್ (ಹಾವೇರಿ ಜಿಲ್ಲೆ) , ಶಹಾಪುರ (ಯಾದಗಿರಿ ಜಿಲ್ಲೆ) , ಬಿಳಗಿ( ಬಾಗಲಕೋಟೆ ಡಿಟಿ) ಬೆಳಗಾವಿ , ಹಡಗಲಿ (ಬಳ್ಳಾರಿ ಜಿಲ್ಲೆ) , ಸಕಲೇಶಪುರ (ಹಾಸನ ಜಿಲ್ಲೆ) , ಎಂಪ್ರಿ (ಬೆಂಗಳೂರು ನಗರ ಜಿಲ್ಲೆ) , ಹೊಸದುರ್ಗ (ಚಿತ್ರದುರ್ಗ ಜಿಲ್ಲೆ) ತಲಾ 2; ಅಂಕೋಲಾ, ನಿಲ್ಕುಂದ ARG, ಗೋಕರ್ಣ, ಮಂಕಿ, ಕುಮಟಾ, ಬಾಸಗೋಡು (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಕೊಲ್ಲೂರು, ಸಿದ್ದಾಪುರ ARG, ಸಿದ್ದಾಪುರ (ಎರಡೂ ಉಡುಪಿ ಜಿಲ್ಲೆ), ಸುಳ್ಯ ARG, ಮಾಣಿ, ಬೆಳ್ತಂಗಡಿ (ಎಲ್ಲ ದಕ್ಷಿಣ ಕನ್ನಡ ಜಿಲ್ಲೆ) , ಅಕ್ಕಿಆಲೂರು, ರಾಣೆಬೆನ್ನೂರು , ಬಂಕಾಪುರ (ಎಲ್ಲಾ ಹಾವೇರಿ ಜಿಲ್ಲೆ), ಮಹಾಗೋಣ, ಅಫಜಲಪುರ ಎಚ್‌ಎಂಎಸ್, ರದ್ದೇವಾಡಗಿ ARG, ಆಳಂದ (ಎಲ್ಲಾ ಕಲಬುರ್ಗಿ ಜಿಲ್ಲೆ), ಬಿ ಬಾಗೇವಾಡಿ, ಟಿಕ್ಕೋಟ (ಎರಡೂ ವಿಜಯಪುರ ಜಿಲ್ಲೆ) , ಕೊಪ್ಪಳ, ಕುಷ್ಟಗಿ (ಕೊಪ್ಪಳ ಜಿಲ್ಲೆ) , ಶಿರಹಟ್ಟಿ ,ಸೇಡಬಾಳ, ನಿಪ್ಪಾಣಿ, ಹಿಡಕಲ್ ಅಣೆಕಟ್ಟು (ಬೆಳಗಾವಿ ಜಿಲ್ಲೆ), ಹುಮನಾಬಾದ್, ನಿಟ್ಟೂರು (ಎರಡೂ ಬೀದರ್ ಜಿಲ್ಲೆ), ನಾರಾಯಣಪುರ ಎಚ್‌ಎಂಎಸ್ (ಯಾದಗಿರಿ ಜಿಲ್ಲೆ), ಅಣ್ಣಿಗೆರೆ ARS (ಧಾರವಾಡ ಜಿಲ್ಲೆ) , ರಬಕವಿ, ಕೆರೂರು (ಎರಡೂ ಬಾಗಲಕೋಟೆ ಜಿಲ್ಲೆ), ಕಡೂರು, ಕಮ್ಮರಡಿ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಕೊಪ್ಪ (ಎಲ್ಲಾ ಚಿಕ್ಕಮಗಳೂರು ಜಿಲ್ಲೆ) , ಭಾಗಮಂಡಲ (ಕೊಡಗು ಜಿಲ್ಲೆ) , ಹರಪನಹಳ್ಳಿ, ಚನ್ನಗಿರಿ (ಎರಡೂ ದಾವಣಗೆರೆ ಜಿಲ್ಲೆ) , ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) , ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಬೆಂಗಳೂರು ಕೆ.ಎಸ್.ಎನ್.ಡಿ.ಎಂ.ಸಿ ಕ್ಯಾಂಪಸ್, ಐ.ಟಿ.ಸಿ. ಜಾಲ (ಬೆಂಗಳೂರು ನಗರ ಜಿಲ್ಲೆ) , ಮೈಸೂರು, ಬೇಲೂರು (ಹಾಸನ ಜಿಲ್ಲೆ) , ಕೊಳ್ಳೇಗಾಲ ( ಚಾಮರಾಜನಗರ ಜಿಲ್ಲೆ) ತಲಾ 1.