ಗುಡುಗು – ಮಿಂಚು ಮಳೆ ಜೊತೆ ತೀವ್ರ ರಭಸದ ಗಾಳಿ

0

ಬೆಂಗಳೂರು: ಸೆಪ್ಟೆಂಬರ್ 04 (ಅಗ್ರಿಕಲ್ಚರ್ ಇಂಡಿಯಾ) ಮುಂದಿನ ಮೂರು ತಾಸುಗಳಲ್ಲಿ ಈ ಕೆಳಗೆ ಸೂಚಿಸಿರುವ ಜಿಲ್ಲೆಗಳಲ್ಲಿ  ಮಳೆ ಜೊತೆ ತೀವ್ರ ರಭಸದಿಂದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು ಸಹಿತ ಮಿಂಚು ಮಿಂಚಿನ ಜೊತೆಗೆ ಸಾಧಾರಣ ಮಳೆಯ ಜೊತೆಗೆ ರಭಸದ ಗಾಳಿಯ ವೇಗ 30-40 ಕಿಮೀ ವೇಗವನ್ನು ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಗಮನ ನೀಡಲು ಹವಾಮಾನ ಇಲಾಖೆ ಸೂಚಿಸಿದೆ.

ಎಚ್ಚರ ವಹಿಸಬೇಕಾದ ಜಿಲ್ಲೆಗಳು

ಉತ್ತರ ಕನ್ನಡ – ಉಡುಪಿ – ದಕ್ಷಿಣ ಕನ್ನಡ – ಬಾಗಲಕೋಟೆ – ಬೆಳಗಾವಿ – ಬೀದರ್ – ಧಾರವಾಡ – ಗದಗ – ಹಾವೇರಿ – ವಿಜಯಪುರ – ಯಾದಗಿರಿ – ಬಳ್ಳಾರಿ – ಚಿಕ್ಕಬಳ್ಳಾಪುರ – ಚಿಕ್ಕಮಗಳೂರು – ಚಿತ್ರದುರ್ಗ – ದಾವಣಗೆರೆ – ಹಾಸನ – ಕೊಡಗು – ಕೋಲಾರ – ಮಂಡ್ಯ – ಮೈಸೂರು – ರಾಮನಗರ- ಶಿವಮೊಗ್ಗ – ತುಮಕೂರು

ಅಗ್ರಿಕಲ್ಚರ್ ಇಂಡಿಯಾ ವೆಬ್ ತಾಣದಲ್ಲಿ ಸುಸ್ಥಿರ - ಸ್ವಾಭಿಮಾನಿ - ಸಮೃದ್ಧ ಹಾಗೂ ಲಾಭದಾಯಕವಾಗಿ ಕೃಷಿ ಮಾಡಲು ಅಗತ್ಯವಾದ ಮಾಹಿತಿಗಳನ್ನು ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನೀವೂ ಆರ್ಥಿಕ ನೆರವು ನೀಡಬಹುದು.

LEAVE A REPLY

Please enter your comment!
Please enter your name here