Tag: ಥ್ರೈಪ್ಸ್ ಪರ್ವಿಸ್ಪಿನಸ್ ಆಕ್ರಮಣಕಾರಿ ಕೀಟ
ಕೀಟಬಾಧೆಯಿಂದ ಮೆಣಸಿನಕಾಯಿ ನಾಶ; ರೈತರ ಆತ್ಮಹತ್ಯೆ
ಮಹಬೂಬಾದ್: ತೆಲಂಗಾಣದ ಮಹಬೂಬಾದ್ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗೆ ಉಂಟಾಗಿರುವ ಕೀಟಬಾಧೆಯಿಂದ ರೈತರು ಕಂಗಾಲಾಗಿದ್ದಾರೆ.
ಕೀಟಬಾಧೆ ನಿಯಂತ್ರಿಸಿ ಬೆಳೆ ರಕ್ಷಿಸಿಕೊಳ್ಳಲು ಆಗದ ಕಾರಣ ದಿಕ್ಕು ತೋಚದಂತಾಗಿದ್ದಾರೆ. ಇದರಿಂದ ಉಂಟಾದ ಆರ್ಥಿಕ ನಷ್ಟದಿಂದಾಗಿ 2022 ರ ಜನವರಿಯಿಂದ...