Home Tags ಕೃಷಿ

Tag: ಕೃಷಿ

ಕೃಷಿ ಉತ್ಪಾದಕತೆ ಹೆಚ್ಚಿಸಲು ನವೋದ್ಯಮಗಳಿಗೆ ನೆರವು

0
ಕೃಷಿ ಉತ್ಪಾದಕತೆ ಹೆಚ್ಚಿಸಲು ಡೀಪ್‌ಟೆಕ್, ಎಐ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ರಾಜ್ಯ ಸರ್ಕಾರ ಗಮನ ಕೇಂದ್ರೀಕರಿಸಿದೆ.  ಕೃಷಿ-ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡಲು ನೀತಿ ಜೋಡಣೆ ಮತ್ತು ಮೂಲಸೌಕರ್ಯದಲ್ಲಿ ಬೆಂಬಲವನ್ನು ಖಾತರಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ,...

ಕೃಷಿಕರ ಬದುಕು ಕಷ್ಟಗಳ ಸರಮಾಲೆ

0
ಕಾಡು ಪ್ರಾಣಿಗಳೆಲ್ಲ ಊರೊಳಗಿನ ಕೃಷಿ ಆವರಣಗಳಿಗೆ ದಿನಾ ದಾಳಿ ಇಡುತ್ತಿವೆ.  ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತಿವೆ. ಇದು ಬರೀ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು ಕರಾವಳಿ; ಆ ಕಡೆ...

ಜೈವಿಕ ಇಂಧನ ಮಿಶ್ರಣ; ಕೃಷಿಗೆ ವರದಾನ

0
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯ ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು ಬೆಂಗಳೂರಿನಲ್ಲಿ ಇಂಧನ ತಂತ್ರಜ್ಞಾನ...

ಕೃಷಿ ಜಗತ್ತಿನ ಸರಳ ಗಣಿತ ಗೊತ್ತೆ

0
ಬೇರೆಲ್ಲ ಕ್ಷೇತ್ರಗಳಿಗಿಂತ ಕೃಷಿಕ್ಷೇತ್ರ ಸೂಕ್ಷ್ಮ. ಏಕೆಂದರೆ ದಿನನಿತ್ಯವೂ ಪ್ರಕೃತಿಯೊಂದಿಗಿನ ಒಡನಾಟ. ಇಂಥ ಜಗತ್ತಿನ ಸರಳ ಗಣಿತದ ಬಗ್ಗೆ ತಿಳಿದಿರಬೇಕಾದ್ದು ಅತ್ಯವಶ್ಯಕ. ನಾನು ಕಾಫಿ ಬೆಳೆಗಾರ ಆದ್ದ ಕಾರಣ ಕಾಫಿ ಬೆಳೆಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ....

ಕೃಷಿಗೆ ಅಡಚಣೆ ಇಲ್ಲದೇ ವಿದ್ಯುತ್‌ ಪೂರೈಕೆಗೆ ಸೂಚನೆ

0
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 13-10-2023 ರಂದು ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು 1. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ...

ಕೃಷಿಯಲ್ಲಿ ಬಯೋಚಾರ್ ಮ್ಯಾಜಿಕ್ ಗೊತ್ತೆ ? ವಿವರ ಇಲ್ಲಿದೆ !

0
ಕೊರೊನಾ ಸಮಯದಲ್ಲಿ ಕುಟುಂಬ ಸಮೇತ ತೋಟ ಸೇರಿಕೊಂಡಿದ್ದೆ. ಅಲ್ಲಿ ತೋಟದಲ್ಲಿ ಏನಾದರೂ ಕೆಲಸ ಮಾಡಬೇಕಲ್ಲ, ನನ್ನಿಷ್ಟದ ತರಕಾರಿಗಳನ್ನು ಬೆಳೆಯುವ ಕೆಲಸದಲ್ಲಿ ತೊಡಗಿದೆ. ತರಕಾರಿ ಬೆಳೆಯಲು ನಾನು ಸಾವಯವ ದಾರಿಯನ್ನು ಆಯ್ದುಕೊಂಡಿದ್ದೆ. ಆ ಸಮಯದಲ್ಲಿ...

ತುರ್ತು ಪರಿಹಾರಕ್ಕೆ ಏಕೀಕೃತ ಕೃಷಿ ಸಹಾಯವಾಣಿ

0
ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ತ್ವರಿತವಾಗಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಏಕೀಕೃತ ಕೃಷಿ ಸಹಾಯವಾಣಿ ಆರಂಭಿಸಿದೆ.ಇದರ ಮೂಲಕ ಅಗತ್ಯವಾಗಿರುವ ಸಲಹೆ – ಸೂಚನೆಗಳನ್ನು ನೀಡಲಾಗುವುದು. ವೈಜ್ಞಾನಿಕ ಮಾದರಿಯಲ್ಲಿ ಇದನ್ನು ನಿರ್ವಹಿಸಲಾಗುವುದು. ಏಕೀಕೃತ ಕೃಷಿ...

ಕೃಷಿಯು ಉದ್ಯಮವಾದರೆ ಮಾತ್ರ ರೈತರು ಆರ್ಥಿಕವಾಗಿ ಸಬಲರು

0
ಕೃಷಿ ಆವಿಷ್ಕಾರ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು  ಆಯೋಜಿಸಿದ್ದ ಕೃಷಿ ನವೋದ್ಯಮಿಗಳ ವಸ್ತುಪ್ರದರ್ಶನ ಹಾಗೂ ಸಂವಹನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ:09-08-2023 ರಂದು ಕೃವಿವಿ, ಜಿಕೆವಿಕೆ, ಬೆಂಗಳೂರಿನಲ್ಲಿ ಜರುಗಿತು. ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ...

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ; ಕುಲಪತಿ ಶ್ಲಾಘನೆ

0
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ನೇ ಸಾಲಿನ ಪೂರಕ ಬಜೆಟ್ ಬಗ್ಗೆ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕುಲಪತಿ ಎಸ್. ವಿ. ಸುರೇಶ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇವರ ಅಭಿಪ್ರಾಯ ಮುಂದಿದೆ. ಕರ್ನಾಟಕ ಸರ್ಕಾರದ ಸನ್ಮಾನ್ಯ...

ರಾಜ್ಯ ಬಜೆಟ್ ; ಕೃಷಿ, ತೋಟಗಾರಿಕೆಗೆ ಬಲವರ್ಧನೆ

0
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2023 – 24ನೇ ಹಣಕಾಸು ವರ್ಷದ ಪೂರಕ ಬಜೆಟ್ ಮಂಡನೆಯಾಗಿದೆ. ಕೃಷಿ, ತೋಟಗಾರಿಕೆ, ನೀರಾವರಿ ಕ್ಷೇತ್ರಗಳ ಬಲವರ್ಧನೆಗೆ ಅಗತ್ಯವಾದ ಹಣಕಾಸನ್ನು ಅವರು ಒದಗಿಸಿರುವುದು ಗಮನಾರ್ಹ. ಈ ಕುರಿತಂತೆ...

Recent Posts