Tag: millets
ಸಿರಿಧಾನ್ಯ ಬೆಳೆಗಳು; ಫಲಿಸಿದ ಪ್ರಯೋಗ
ಇವುಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಒಳಿತು. ಅದಕ್ಕಾಗಿ ನಮ್ಮ ಬಳಕೆಗಾಗಿ ಹಾಗೂ ಇವುಗಳನ್ನು ಮತ್ತೆ ಪ್ರಚಲಿತಕ್ಕೆ ತರುವಲ್ಲಿ ನಮ್ಮ ಅಳಿಲು ಸೇವೆಯೂ ಇರಲಿ ಎನ್ನುವ ನಿಟ್ಟಿನಲ್ಲಿ ಇವುಗಳನ್ನು ಬೆಳೆದು ಯಶ ಕಂಡಿದ್ದೇನೆ" ಎಂದು ಚಂದ್ರಕಾಂತ ಕೋಟಗಿ ಹೇಳುತ್ತಾರೆ.
ಮಳೆಯಾಶ್ರಿತ ಬೆಳೆ; ಪ್ಲಾನ್ ಮಾಡಿದರಷ್ಟೆ ನೆಮ್ಮದಿಯ ನಾಳೆ
ರಾಷ್ಟ್ರದಲ್ಲಿ ರಾಜಸ್ಥಾನ ರಾಜ್ಯ ನಂತರ ಅತಿಹೆಚ್ಚು ವಿಸ್ತಾರದ ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಇಂಥ ಜಮೀನುಗಳನ್ನು ಅವಲಂಬಿಸಿ ಸಾಗುವಳಿ ಮಾಡುತ್ತಿರುವವರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ...






























