Tag: cow cake feed
ಹೈನುರಾಸುಗಳಿಗೆ ಹಿಂಡಿಯಿಂದಲೂ ಚರ್ಮರೋಗ ಬರಬಹುದು ಗೊತ್ತೆ ?
ವಾಣಿಜ್ಯಿಕ ಹೈನುಗಾರಿಕೆಯಲ್ಲಿ ಪಶು ಆಹಾರವನ್ನು(ಹಿಂಡಿ) ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದೇ ಪಶು ಆಹಾರದಿಂದ ಹಸುಗಳಿಗೆ ಒಂದು ತರಹದ ಚರ್ಮರೋಗವೂ ಬರಬಹುದು. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂಡಿಯನ್ನು ಬದಲಿಸುವುದೇ ಇದಕ್ಕಿರುವ ಪರಿಹಾರ.
“ನನ್ನ ಒಂದು ಹಸು...