Home Tags Control plant diseases

Tag: control plant diseases

ಎಲೆಕೋಸು; ಕಪ್ಪುಕೊಳೆ ರೋಗ ನಿಯಂತ್ರಣ

0
ರೋಗಬಾಧಿತ ಬೆಳೆಗೆ 1 ಕೆ.ಜಿ. ಜೈವಿಕ ಪರಿಕರಗಳಾದ ಟ್ರೈಕೋಡರ್ಮ/ಸೂಡೋಮೊನಾಸ್ ಫ್ಲೂರಾಸೆನ್ಸ್/ಬ್ಯಾಸಿಲಸ್ ಸಬಲ್ಟಿಸ್ ಯನ್ನು 25 ಕೆ.ಜಿ. ಕೊಟ್ಟಿಗೆ ಗೊಬ್ಬರ/ಎರೆಹುಳು ಗೊಬ್ಬರದಲ್ಲಿ ಬೆರಿಸಿ ನಂತರ ಬಾಧಿತ ಪ್ರದೇಶಕ್ಕೆ ಹಾಕುವುದರಿಂದ ರೋಗದ ಹತೋಟಿಯನ್ನು ಮಾಡುವುದರ ಜೊತೆಗೆ ಬೆಳೆಯ ಸಮೃದ್ಧಿ ಮತ್ತು ಇಳುವರಿಯನ್ನು ಅಧಿಕ ಮಾಡಬಹುದು

ರೋಗ ನಿಯಂತ್ರಣದಲ್ಲಿ ಸುಡೋಮೊನಸ್ ಮಹತ್ವ

0
ರಾಸಾಯನಿಕಗಳ ಉಪಯೋಗದಿಂದ ಮೊದ-ಮೊದಲು ಹೆಚ್ಚಿನ ಇಳುವರಿ ರೋಗ ನಿಯಂತ್ರಣ ಕಂಡು ಬಂದರೂ ಆ ನಂತರ ಈ ರಾಸಾಯನಿಕಗಳಿಂದ ಆಗುವ ದುಷ್ಪರಿಣಾಮಗಳು ಕೂಡ ಬೆಳಕಿಗೆ ಬರಲಾರಂಭಿಸಿದವು. ಈ ಹೆಚ್ಚಿನ ರಾಸಾಯನಿಕಗಳ ಉಪಯೋಗದಿಂದ ಆಗುವ ಲಾಭಕ್ಕಿಂತ ಹಾನಿಯೇ ಜಾಸ್ತಿ ಎಂದು ಇತ್ತೀಚೆಗೆ ಜನರು ಮನಗಾಣಲು ಆರಂಭಿಸಿದ್ದಾರೆ. ಆದ್ದರಿಂದ ಜೈವಿಕ ಸಸ್ಯರೋಗ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಿದೆ

Recent Posts