Tag: ತೋಟ
ಇಷ್ಟು ನೀರು ಪೂರೈಕೆಗೆ ಎಷ್ಟು ಪ್ರಮಾಣದ ಡೀಸೆಲ್ ಬೇಕಿತ್ತು ?
ಇವತ್ತು (ಮಾರ್ಚ್ 26, 2025) ಶೃಂಗೇರಿ ಸನಿಹದ ನಮ್ಮೂರು ಜೋಗಿಬೈಲು ಗ್ರಾಮದಲ್ಲಿ 2 ಸೆ.ಮೀ. ಪ್ರಮಾಣದಒಳ್ಳೆಯ ಮಳೆಯಾಯ್ತು. ಹಿಂದಿನ ವಾರ ಎರಡು ದಿನ ಮತ್ತು ನಿನ್ನೆ ಮಳೆ ಬಂದಿತ್ತಾದರೂ ಅದು ಒಟ್ಟು 1.5...
ಬಂಜರು ಭೂಮಿ ನಂದನವನ ಆಯ್ತು
ತೋಟ ನೋಡುವುದಕ್ಕೊಂದು ಕ್ರಮ ಇದೆಯಾ ಗೊತ್ತಿಲ್ಲ. ಹೇಗೆ ನೋಡಿದ್ರು ಎಲ್ಲಿಂದ ನೋಡಿದ್ರು ತೋಟ ತೋಟವೇ. ಆದರೆ ಸೂಕ್ಷ್ಮ ಕೃಷಿಕ ಮಾತ್ರ ತಾನು ನೋಡುವ ಹೊಸ ತೋಟದ ಬೇರಿಗಿಳಿಯಬಲ್ಲ. ತಾನು ನೆಟ್ಟ ಗಿಡ ಸತ್ತಾಗ,...
ತೋಟಗಳನ್ನು ಇಳಿಸಂಜೆಯ ಬಿಸಿಲಿನಿಂದ ರಕ್ಷಿಸೋಣ
ಜಗತ್ತಿನ ಶಕ್ತಿಯೇ ಸೂರ್ಯಕಿರಣ, ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಪಡೆಯಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ...
ತೋಟ ಮಾಡುವ ಹಾದಿಯಲ್ಲಿ ಕಹಿ ನಂತರ ಸಂತೃಪ್ತಿ
ಅವತ್ತು ಆಗಸ್ಟ್ 8, 2008. ಕೊಪ್ಪಳ ಜಿಲ್ಲೆಯ ನಿಟ್ಟಾಲಿ ಗ್ರಾಮದಲ್ಲಿರೋ ಐದೆಕರೆ ಭೂಮಿಯಲ್ಲಿ ಮೊದಲ ಸಸಿ ನೆಟ್ಟ ದಿನ. ಕೆಲವೇ ದಿನಗಳಲ್ಲಿ ಎಲ್ಲ ಸಸಿಗಳು ಗಿಡ, ಮರಗಳಾಗಿ ಬೆಳೆದು ಹಚ್ಚಹಸಿರಾಗಿ ಕಂಗೊಳಿಸಿಬಿಡುತ್ತವೆ ಅನ್ನೋ...
ತೋಟಕ್ಕೆ ಬಂದ ಅನಪೇಕ್ಷಿತ ಅತಿಥಿಗಳು
ನಾನು ವ್ಯವಸಾಯಕ್ಕೆ ಇಳಿದ ಕಾಲದಿಂದಲೂ ನಮ್ಮ ಅರಸೀಕರೆ ವಲಯದಲ್ಲಿ ಕೊರತೆ ಎನ್ನುವಷ್ಟು ಮಳೆ ಕಡಿಮೆ. ಈ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಸುರಿದ ಮಳೆ ಅತೀ ಹೆಚ್ಚೇ ಎನ್ನುವಂತೆ ಇತ್ತು.
ಆ ಕಾರಣಕ್ಕೇ ಇರಬೇಕು,...
ಬಯಲುಸೀಮೆ ತೋಟ ಆವರಿಸಿಕೊಂಡ ಮುಟ್ಟಿದರೆ ಮುನಿ !
ಭಾಗ - 2
ನಮ್ಮದು ಮಳೆ ಕಡಿಮೆ ಬರುವ ಪ್ರದೇಶ. ಮರಳು ಮಿಶ್ರಿತ ಕೆಂಪು ಮಣ್ಣು. ಎಲ್ಲ ಕಡೆ ಬಯಲು. ಅಂತಹ ಫಲವತ್ತಲ್ಲದ ಭೂಮಿ. ಅಂತರ್ಜಲವೂ ಕಡಿಮೆ. ಉಳುಮೆ ಮಾಡದೆ ಬಿಟ್ಟರೆ ಹುಲ್ಲೋ ಹುಲ್ಲು....