Home Tags ಕೇರಳ

Tag: ಕೇರಳ

ಮಳೆ ಬಂತು ಮಳೆ ಭಾರತದ ಜೀವನಾಡಿ ಮುಂಗಾರು ಮಳೆ ಬಂತು

0
ಮುಂಚಿತವಾಗಿ ಅಂದರೆ ಮೇ 26ಕ್ಕೆ ಬರುತ್ತೇನೆಂದು ಮುನ್ಸೂಚನೆ ನೀಡಿದ್ದ ಮುಂಗಾರು ಮಳೆ ಎಂಟ್ಹತ್ತು ದಿನ ಸತಾಯಿಸಿ ಅಂತೂ ಅಡಿಯಿರಿಸಿದೆ. ಕೇರಳದಲ್ಲಿ ಉತ್ತಮ ಆರಂಭವನ್ನೂ ಮಾಡಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿಯಂತೆ   ನೈಋತ್ಯ...

ಕೇರಳಕ್ಕೆ ಮುಂಗಾರು ಆಗಮನ ದಿನಾಂಕ;  ಐಎಂಡಿ ಮುನ್ಸೂಚನೆ

0
ಭಾರತೀಯ ಹವಾಮಾನ ಇಲಾಖೆಯ  ಪ್ರಕಟಣೆಯ ಪ್ರಕಾರ, ನೈಋತ್ಯ ಮುಂಗಾರು ಮಳೆಯು  ಜೂನ್ 4 ರ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ. ವಿಳಂಬಕ್ಕೆ ಕಾರಣ: ಮುಂಗಾರು ಆರಂಭದಲ್ಲಿ ಮೇ 26 ರಂದೇ ಕೇರಳಕ್ಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು,...

ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನ ಯಾವಾಗ ?

0
ಭಾರತದ ಆರ್ಥಿಕತೆ ಮತ್ತು ಕೃಷಿ ವಲಯದ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಮಾರುತಗಳ ಆಗಮನಕ್ಕಾಗಿ ದೇಶಾದ್ಯಂತ ಚಾತಕ ಪಕ್ಷಿಗಳಂತೆ ಕಾಯಲಾಗುತ್ತಿದೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಯಶಸ್ವಿಯಾಗಿ ಪ್ರವೇಶಿಸಿರುವ ಮುಂಗಾರು, ಈಗ ಭಾರತದ...

ನಾಲ್ಕು ದಿನ ಮುಂಚೆ ಕೇರಳ ಪ್ರವೇಶಿಸಲಿರುವ ಮುಂಗಾರು

0
ಈ ಬಾರಿ ಭಾರತಕ್ಕೆ 2026ರ ಸಾಲಿನಲ್ಲಿ ಮುಂಗಾರು ಮಾರುತಗಳು ಎಂದಿಗಿಂತ ಕೊಂಚ ಮುಂಚಿತವಾಗಿಯೇ ಆಗಮಿಸಲಿವೆ. ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುವ ಮುಂಗಾರು, ಈ ವರ್ಷ ಮೇ 26 ರಂದೇ ಅಂದರೆ...

ಕುಟುಂಬಶ್ರೀ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಸಬಲೀಕರಣ

0
ಕೇಂದ್ರ ಸರ್ಕಾರದ ಡ್ರೋನ್ ದಿದಿ ಯೋಜನೆ ಸ್ವಸಹಾಯ ಮಹಿಳಾ ಗುಂಪುಗಳ, ಆಸಕ್ತ ಸದಸ್ಯೆಯರಿಗೆ ಡ್ರೋನ್ ಹಾರಾಟ - ನಿರ್ವಹಣೆ ಮಾಡುವ ತರಬೇತಿ ನೀಡುತ್ತಿದೆ. ಇದರ ಪ್ರಯೋಜನವನ್ನು ನಾನು ಪಡೆದಿದ್ದೇನೆ” ಎಂದು ಕೇರಳದ ರೈತ...

ಕರ್ನಾಟಕ ಕೇರಳ ಮಹಾರಾಷ್ಟ್ರದಲ್ಲಿ ಇಂದು ನಾಳೆ ಭಾರಿಮಳೆ ಸಾಧ್ಯತೆ

0
ಶನಿವಾರ (ಜೂನ್ 8) ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಕರಾವಳಿ ಉತ್ತರ...

ಸಂತಸದ ಸುದ್ದಿ; ಮುಂಗಾರು ಆಗಮನಕ್ಕೆ ಕೆಲವೇ ದಿನ ಬಾಕಿ

0
ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ, ಶಾಖದಿಂದ ಬಳಲುತ್ತಿರುವ ಭಾರತಕ್ಕೆ ತಂಪು ಪರಿಹಾರ ನೀಡಲಿದೆ.  ಭಾರತದ ಹವಾಮಾನ ಇಲಾಖೆ (IMD) ಮೇ 31 ರ ಸುಮಾರಿಗೆ ಕೇರಳದ ಮೇಲೆ...

ಮುಂಗಾರು ನಂತರ ಅರಬ್ಬಿ ಸಮುದ್ರದಲ್ಲಿ ಮೊದಲ ಚಂಡಮಾರುತ

0
ಈ ವರ್ಷ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ. ಈ ಕೊರತೆ ತುಂಬಲೋ ಎಂಬಂತೆ ಹವಾಮಾನ ವ್ಯವಸ್ಥೆ ಪ್ರಕ್ರಿಯೆಗಳು ರೂಪುಗೊಳ್ಳುತ್ತಿವೆ.  ಮುಂಗಾರು ಹಂಗಾಮು ನಂತರದ ಮೊದಲ ಚಂಡಮಾರುತವು ಅರಬ್ಬಿ ಸಮುದ್ರದ...

ಕೇರಳದಲ್ಲಿ  ಮುಂಗಾರು ಆರಂಭದೊಂದಿಗೆ ನೈಋತ್ಯ ಮುಂಗಾರು ಮತ್ತಷ್ಟು ಮುನ್ನಡೆ

0
ನೈಋತ್ಯ ಮುಂಗಾರು ; ದಕ್ಷಿಣ ಅರೇಬಿಯನ್ ಸಮುದ್ರದ ಉಳಿದ ಭಾಗಗಳು ಮತ್ತು ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಸಂಪೂರ್ಣ ಲಕ್ಷದ್ವೀಪ ಪ್ರದೇಶಗಳು, ಕೇರಳದ ಹೆಚ್ಚಿನ ಭಾಗಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಭಾಗಗಳು,...

Recent Posts