Tag: ಕೆ ಆರ್ ಎಸ್ ಅಣೆಕಟ್ಟು
ಮಂಡಿಯುದ್ದ ಕಬ್ಬು; ಎದೆಯುದ್ದ ಸಾಲ
ಹದಿನಾಲ್ಕು ವರ್ಷಗಳ ಹಿಂದೆ (೨೦೧೨ರ ಸಾಲಿನಲ್ಲಿ) ಮಂಡ್ಯ ಜಿಲ್ಲೆಯ ಕೃಷಿ ವಲಯ ಎದುರಿಸಿದ್ದ ತೀವ್ರ ಬರಗಾಲ ಹಾಗೂ ಜಲಕ್ಷಾಮದ ಭೀಕರ ಪರಿಸ್ಥಿತಿಯನ್ನು ನಾನು ಬರೆದಿದ್ದ ಪತ್ರಿಕಾ ವರದಿ ನೆನಪಿಸುತ್ತದೆ. (ಮುಂದೆ ಇರುವ ವರದಿಯ...






























