Tag: ಕಲ್ಲುಬಾಳೆ
ಎಲ್ಲಿ ಹೋಯಿತು ಬೆಟ್ಟಬಾಳೆ !
ಬೆಳಿಗ್ಗೆ ಏಳರ ಬಸ್ಸಿಗೇ ಬಂದು "ಹೋಯ್ ಬಾಳೆ ಎಲೆ ಕೊಯ್ಯುದಾ? " ಎನ್ನುತ್ತಲೇ ಉಣುಗೋಲು ತೆಗೆದು ಅಂಗಳಕ್ಕಿಳಿಯುತ್ತಿದ್ದ ಚಂದ್ರಭಟ್ಟರು ಲಗುಬಗೆಯಲ್ಲಿ ಕೊಟ್ಟ ಅರ್ದ ಲೋಟ ಕಾಫಿ ಕುಡಿದು ತಮ್ಮ ಕೈಚೀಲದೊಂದಿಗೆ ತೋಟಕ್ಕಿಳಿಯುತ್ತಿದ್ದರು. ಅದರಲ್ಲಿರುತ್ತಿದ್ದ...