Tag: ಕರ್ನಾಟಕ ಮಳೆ
ಕರ್ನಾಟಕದ ಕೆಲವೆಡೆ ಭಾರಿಯಿಂದ ಅತೀ ಭಾರಿ ಮಳೆ ಸಾಧ್ಯತೆ
ಕರ್ನಾಟಕಕ್ಕೆ ಹವಾಮಾನ ಮುನ್ಸೂಚನೆ ದಿನಾಂಕ: ಶನಿವಾರ, 24ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 12.30 ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
ಕಡಲಾಚೆಯ ಟ್ರಫ್ ಈಗ ದಕ್ಷಿಣ ಗುಜರಾತ್‌ನಿಂದ...