Tag: ಅಭಿವೃದ್ಧಿ
ಆನೆ ಕಾಟವನ್ನು ಆಹ್ವಾನ ನೀಡಿ ಬರಮಾಡಿಕೊಳ್ಳಲಾಗಿದೆ
‘ಅಜ್ಜಿಮನೆಗೆ ಬಂದಿದ್ದ ಮೊಮ್ಮಗನನ್ನು ಮನೆಯ ಅಂಗಳದಲ್ಲೇ ಆನೆ ಸೆಳೆದುಕೊಂಡು ದೇಹವನ್ನು ಛಿದ್ರವಾಗಿಸಿದೆ'
'ಬಿಸಿಲೇರುವುದಕ್ಕೂ ಮುನ್ನ ಕಳೆ ಕೊಚ್ಚುವ ಸಲುವಾಗಿ ತೋಟಕ್ಕೆ ಹೋಗಿದ್ದ ಲಕ್ಷ್ಮಿ, ಆನೆಗೆ ಸಿಕ್ಕಿ ಸತ್ತಳು. ಅವಳ ಎಳೆ ಮಕ್ಕಳ ಗೋಳು ಹೇಳತೀರದು.
'ಸಂತೆ...
ಅಭಿವೃದ್ಧಿಯ ಮರು ಮೌಲ್ಯ ಮಾಪನ ಮಾಡದಿದ್ದರೆ ಮತ್ತಷ್ಟೂ ದುರಂತ ಕಾದಿದೆಯೇ ?
ಭೂ ಕುಸಿತ, ಕೆಸರಿನ ಪ್ರವಾಹ, ಸಾವುನೋವು, ಆಸ್ತಿ ಪಾಸ್ತಿ ನಷ್ಟ ಎಲ್ಲವೂ ಘಟಿಸಿ ಮುಗಿದುಹೋಯ್ತು. ದುಃಖಿಸಿಯೂ ಆಯ್ತು. ಆದದ್ದಾಯಿತು ಎಂದು ಸುಮ್ಮನೆ ಎಲ್ಲಾ ಮರೆತು ಮುಂದುವರಿದು ಬಿಡುತ್ತೇವೆ. ಆದರೆ ಇದು ಇಷ್ಟಕ್ಕೇ ಮುಗಿದುಬಿಡುತ್ತದೆ...
ಅಭಿವೃದ್ಧಿಯೇ ಕಾಫಿಗೆ ಮುಳುವಾಗುತ್ತಿದೆಯೇ ?
" ಮಂಗ ಹರೆ ಪೂರಾ ಮುರ್ದು ಹಾಕ್ಯವೆ,ಅದನ್ನ ಬಿಡ್ಸಿ ಹಾಕ್ಬಕು ಅಂತೀರಿ. ಮಳೀಗೆ ಹಣ್ಣೂ ಉದ್ರ್ಯವೆ, ಅದನ್ನೆಲ್ಲ ಹೆರ್ಕಿ ಅಚ್ಗಟ್ ಮಾಡ್ಬಕು ಅಂತೀರಿ.ಕಾಯಿನೂ ಕುಯ್ರೀ ಅಂತೀರಿ,ಕಾಯಿ ಕುಯ್ಯದು ಕಷ್ಟ,ಅದು ಸುಲಭಕ್ಕೆ ತೊಟ್ಟು ಬಿಡಲ್ಲ,...
ನೂತನ ತಳಿಗಳು: ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಒಂಭತ್ತು ತಳಿಗಳ ಬಿಡುಗಡೆ
ಬೆಂಗಳೂರು: ಅಕ್ಟೋಬರ್ 19: (ಅಗ್ರಿಕಲ್ಚರ್ ಇಂಡಿಯಾ) ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಕೃಷಿ ವಿಜ್ಞಾನಿಗಳು ರೋಗ ನಿರೋಧಕ ಜೊತೆಗೆ ಅಧಿಕ ಇಳುವರಿ ನೀಡುವ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅವುಗಳು ನವೆಂಬರ್ 3...
ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಹಕಾರ
ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು , ಸ್ಥಳೀಯ ಮಾರುಕಟ್ಟೆ, ಹೀಗೆ ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ...
ದ್ರಾಕ್ಷಿ ಬೆಳೆಯ ಅಭಿವೃದ್ಧಿ ಹಾಗೂ ಸಂಗ್ರಹಣೆಗಾಗಿ ಅನುದಾನ
400 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶ್ರೀ ಸಿದ್ಧೇಶ್ವರ...