Tag: ಬೆಂಗಳೂರು ಜಿಕೆವಿಕೆಯಲ್ಲಿ ಸಸ್ಯ ಸಂತೆ
ಬೆಂಗಳೂರು ಜಿಕೆವಿಕೆಯಲ್ಲಿ ಸಸ್ಯ ಸಂತೆ
ಬೆಂಗಳೂರು: ಜೂನ್ ೧೬ (ಯು.ಎನ್.ಐ.) ಬೆಂಗಳೂರಿನ ಜಿಕೆವಿಕೆಯಲ್ಲಿ ಜೂನ್ 18 ರಿಂದ ಜೂನ್ 24ರವರೆಗೆ ಸಸ್ಯ ಸಂತೆ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಕೃಷಿವಿಜ್ಞಾನಿ ಡಾ. ಎಲ್. ಜಗದೀಶ್ ತಿಳಿಸಿದ್ದಾರೆ.
ತೋಟಗಾರಿಕೆ...