Tag: ಜಾನುವಾರು ಲಂಪಿರೋಗ ಲಕ್ಷಣ ಮತ್ತು ಚಿಕಿತ್ಸೆ
ಜಾನುವಾರು ಲಂಪಿರೋಗ ಲಕ್ಷಣ ಮತ್ತು ಚಿಕಿತ್ಸೆ
(ಅಗ್ರಿಕಲ್ಚರ್ ಇಂಡಿಯಾ) ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಸಂಕಷ್ಟವನ್ನು ಉಂಟುಮಾಡುವುದಲ್ಲದೇ ಹಲವು ಸಂದರ್ಭಗಳಲ್ಲಿ ಮರಣವನ್ನು ತಂದೊಡ್ಡಬಹುದು. ಉತ್ಪಾದನೆ ಕುಂಠಿತಗೊಳ್ಳುವ ಕಾರಣ ಪಶುಪಾಲಕರು ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಬಹುದು.
ಇತ್ತಿಚಿನ ದಶಕಗಳಲ್ಲಿ " ಕಾಲುಬಾಯಿ ಜ್ವರ" ಹೆಚ್ಚು ಪ್ರಚಲಿತವಾಗಿದ್ದು,...