Tag: ಆರೋಗ್ಯ
ಮಣ್ಣಿನ ಒಡನಾಟದಿಂದ ಆರೋಗ್ಯ ವರ್ಧನೆ
ನಮ್ಮ ಮತ್ತು ನಮ್ಮ ಕುಟುಂಬದ ಸದಸ್ಯರ ಆರೋಗ್ಯ ತುಸು ಏರುಪೇರಾದರೂ ವೈದ್ಯರ ಬಳಿ ಧಾವಿಸುತ್ತೇವೆ. ಅವರು ಹೇಳುವ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತೇವೆ. ಅವರು ಬರೆದುಕೊಟ್ಟ ಔಷಧ ಸೇವಿಸುತ್ತೇವೆ. ಆದರೆ ಒಂದು ಅಂಶ ಮಾತ್ರ...
ಮಣ್ಣಿನ ಆರೋಗ್ಯ ಸೂಚಕ ಯಾವುದು ಗೊತ್ತೆ
ನಮ್ಮಲ್ಲಿನ ಮಣ್ಣುಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ಮಣ್ಣಿನ ಆರೋಗ್ಯ ಸೂಚಕವಾಗಿ ಗಮನಿಸುವ ಮೊದಲ ಅಂಶವೇ ಆ ಮಣ್ಣಲ್ಲಿ ಎರೆಹುಳುಗಳು ಇವೆಯೇ ಎಂಬುದು ! ಬಹಳ ಸುಲಭವಾಗಿ ಎರೆಹುಳುಗಳನ್ನು ನಾವು ಗುರುತಿಸಬಹುದು.
ನಮ್ಮ ಮಣ್ಣಲ್ಲಿ ಎರೆಹುಳುಗಳು...
ಅಂಗೈಯಲ್ಲಿ ಆರೋಗ್ಯ; ಚಕ್ರಮುನಿ ಸೊಪ್ಪು ನೀಡುವ ಶಕ್ತಿ ಅಪಾರ
ಆರೋಗ್ಯವನ್ನು ವೃದ್ಧಿಸುವಲ್ಲಿ ಅನೇಕ ಗಿಡ ಮೂಲಿಕೆಗಳು ನಮ್ಮ ಅರಿವಿಗೆ ಬಾರದೆ ಉಳಿದುಕೊಂಡು ಬಿಡುತ್ತವೆ. ಪ್ರತಿದಿನ ಕಣ್ಣೆದುರು ಕಂಡರೂ ಅದರ ಔಷಧೀಯ ಗುಣ ಮಾತ್ರ ನಮಗೆ ಗೊತ್ತಿರುವುದಿಲ್ಲ. ಅಂತಹ ಒಂದು ಗಿಡ ಚಕ್ರಮುನಿ ಗಿಡ...
ಅಂಗೈಯಲ್ಲಿ ಆರೋಗ್ಯ; ಹಿಪ್ಪಲಿಯಲ್ಲಿ ಎಷ್ಟೆಲ್ಲಾ ಆರೋಗ್ಯ ಗುಣಗಳಿವೆ ಗೊತ್ತಾ?
ಪಿಪ್ಪಲಿ (Pippali) ಎಂದು ಕರೆಯುವ ಮೂಲಿಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಿಪ್ಪಲಿ (Hippali ̲ Long Pepper) ಎಂತಲೂ ಕರೆಯುವ ಇದರ ಆರೋಗ್ಯ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ.
ಭಾರತೀಯ...
ಆಸ್ಪತ್ರೆ ಬೇಕೇ ಆರೋಗ್ಯ ಬೇಕೇ ?
ಇಂದೆಂಥಾ ವಿಚಿತ್ರ ಪ್ರಶ್ನೆಗಳು ಎಂದುಕೊಳ್ಳಬೇಡಿ ! ಆಸ್ಪತ್ರೆ ಮತ್ತು ಆರೋಗ್ಯ ಒಂದಕ್ಕೊಂದು ಪೂರಕವಲ್ಲವೇ ಎಂಬ ಪ್ರಶ್ನೆಯೂ ನಿಮ್ಮಿಂದ ರೊಯ್ಯನೇ ಬರಬಹುದು. ಅನಾರೋಗ್ಯ ಉಂಟಾದಾಗ ಆಸ್ಪತ್ರೆಯೇ ಹೊರತು ; ಆಸ್ಪತ್ರೆಯಿಂದ ಆರೋಗ್ಯವಲ್ಲ ಅಲ್ಲವೇ ?...
ಜನರಿಕ್ ಔಷಧಿಗಳನ್ನೇ ಬರೆಯಬೇಕೆಂಬ ಕಾನೂನು ಇದ್ದರೂ ವೈದ್ಯರು ಏಕೆ ಬರೆಯುತ್ತಿಲ್ಲ?
ಭಾರತ ಸರ್ಕಾರದ 2002 ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ಮೂಲಕ 6-4-2002 ಕಾನೂನು, ಇದಕ್ಕೆ 2016 ರ ತಿದ್ದುಪಡಿ ಮತ್ತು ಭಾರತೀಯ ವೈದ್ಯಕೀಯ ಪರಿಷತ್ತಿನ 2017 ರ ಸುತ್ತೋಲೆಯ ಪ್ರಕಾರ “ ಪ್ರತಿಯೊಬ್ಬ...