Home Tags Metaphor

Tag: metaphor

ಹುಲಿ ಮತ್ತು ಮಳೆ ಸಂಬಂಧ

0
ಶೀರ್ಷಿಕೆ ನೋಡಿ ಆಶ್ಚರ್ಯವಾಗಿರಬಹುದಲ್ಲವೆ ? ಹುಲಿಗೂ ಮಳೆಗೂ ಏನಪ್ಪಾ ಸಂಬಂಧ ಎಂದು. ಖಂಡಿತ ಸಂಬಂಧವಿದೆ. ಗ್ರಾಮೀಣ ಭಾರತ ಅಚ್ಚರಿಗಳ ತವರೂರು. ನಾಗರಿಕರಿಗೆ ಅಂದರೆ ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬೆರಗು ಮೂಡಿಸುವಂಥ ಜನಪದ ನಂಬಿಕೆಗಳು ಅವರಲ್ಲಿವೆ. ಇವು ಇಳೆ-ಮಳೆ-ಗಾಳಿ-ಬೆಂಕಿ ಇವುಗಳೊಂದಿಗೆ ನಿತ್ಯದ ಬದುಕನ್ನು ಬೆಸೆದಿವೆ.

Recent Posts