Home Tags Fruits

Tag: Fruits

ಮಾವು ಹೈಡಿಮ್ಯಾಂಡಿಗೆ ಮಂಡಳಿಯ ಹೈಟೆಕ್ ಹೆಜ್ಜೆಗಳು

0
ರಾಜ್ಯದಲ್ಲಿ ವೈವಿಧ್ಯಮಯ ಮಾವು ತಳಿಗಳಿವೆ. ಬೆಳೆಗಾರರು ಇದನ್ನು ಶ್ರಮ-ಸಮಯ-ಹಣ ತೊಡಗಿಸಿ ಬೆಳೆಯುತ್ತಿದ್ದಾರೆ. ಇವರ ಪರಿಶ್ರಮಕ್ಕೆ ತಕ್ಕಮೌಲ್ಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಮಾವು ಮಂಡಳಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ಅವರು “ಅಗ್ರಿಕಲ್ಚರ್ ಇಂಡಿಯಾ”ಕ್ಕೆ ವಿವರಿಸಿದ್ದಾರೆ.

Recent Posts