Tag: agri – culture
ಭೂಮಿತಾಯಿಗೆ ಸೀಮಂತದ ಅಪೂರ್ವ ಆಚರಣೆ
ಸಾಮಾನ್ಯವಾಗಿ ಎಲ್ಲ ಕೃಷಿ ಸಮುದಾಯಗಳು (ಮೂಲದಲ್ಲಿ ಕೃಷಿ ಸಮುದಾಯಗಳಾಗಿದ್ದ ಸಮುದಾಯಗಳೂ ಸೇರಿಕೊಂಡಂತೆ) ತಮ್ಮ ಹಬ್ಬಾಚರಣೆಗಳಲ್ಲಿ ಕೃಷಿ ಸಂಬಂಧೀ ಆಚರಣೆಗಳನ್ನು ಹೊಂದಿವೆ. ಈ ಸಮುದಾಯಗಳ ಸಂಸ್ಕೃತಿಯಲ್ಲಿ ಅವುಗಳು ಹಾಸುಹೊಕ್ಕಾಗಿವೆ. ನಮ್ಮ ಕಡೆ ಬೂಮಣ್ಣಿ ಹಬ್ಬ...