Tag: 1144 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ನಾಳೆ ಪ್ರತಿಷ್ಠಿತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಘಟಿಕೋತ್ಸವ
ಬೆಂಗಳೂರು: ಸೆಪ್ಟೆಂಬರ್ 08 ರಾಷ್ಟ್ರದ ಪ್ರತಿಷ್ಠಿತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 56ನೇ ಘಟಿಕೋತ್ಸವ-ಸೆಪ್ಟೆಂಬರ್ 09ರಂದು ನಿಗದಿಯಾಗಿದೆ. ಈ ಕುರಿತ ವಿವರವನ್ನು ಮುಂದೆ ನೀಡಲಾಗಿದೆ.
ಗಾಂಧಿ ಕೃಷಿ ವಿಶ್ವವಿದ್ಯಾಲಯ (ಜಿ.ಕೆ.ವಿ.ಕೆ.) ಆವರಣದ ಡಾ. ಬಾಬು ರಾಜೇಂದ್ರ...