Tag: ಮೇಲ್ಮಣ್ಣು
ಉದ್ಯೋಗ ಖಾತ್ರಿ ಯೋಜನೆ; ಕೃಷಿಭೂಮಿ ಮೇಲ್ಮಣ್ಣು, ನೀರು ಸಂರಕ್ಷಣೆ
ರೈತರ ಕೃಷಿ ಜಮೀನುಗಳು ತಮ್ಮ ಫಲವತ್ತತೆಯನ್ನು ಹಲವಾರು ಕಾರಣಗಳಿಗಾಗಿ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿಯ ಚಟುವಟಿಕೆಗಳು ಹೇಗಿದ್ದವು ಎನ್ನುವುದರ ಕುರಿತು ಪರಿಶೀಲಿಸಿದಾಗ ಗಮನಾರ್ಹ ಸಂಗತಿಗಳು ತಿಳಿಯುತ್ತವೆ. ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ...