Tag: ನೆಲ
ಸಮುದ್ರದ ತಳಮಳ, ನೆಲದ ಜೀವಿಗಳಿಗೆ ಕಳವಳ !
ವೈಜ್ಞಾನಿಕವಲ್ಲದ ಜೊತೆಗೆ ಮಿತಿಯಿಲ್ಲದ ಮೀನುಗಾರಿಕೆಯಿಂದ ಭಾರಿ ಅನಾಹುತಗಳಿವೆ. ಸಮುದ್ರವನ್ನ ಲೂಟಿ ಹೊಡೆಯೋದು.ಕ್ಯಾಪಿಟಾಲಿಸ್ಟಿಕ್ ಕರಾಳಮುಖ.ಜಗತ್ತಿನಾದ್ಯಂತ ಇಂದು ಅನುಭವಿಸುತ್ತಿರುವ ತೀವ್ರಮಳೆ ,ಬಿಸಿ ಬಿರು ಗಾಳಿಗಳಿಗೆ ಇದೂ ಒಂದು ಕಾರಣ.ಜಾಗತಿಕ ತಾಪಮಾನ ಸಿಕ್ಕಾಪಟ್ಟೆ ಏರೋದಕ್ಕೆ ಅರಣ್ಯನಾಶವೊಂದೇ ಕಾರಣವಲ್ಲ.ನಮ್ಮ...