Tag: ಫೆರೋಮೋನ್ ಟ್ರ್ಯಾಪ್
ಸಮಗ್ರ ಕೀಟ ನಿರ್ವಹಣೆಗೆ ಫೆರೋಮೋನ್ ಟ್ರ್ಯಾಪ್ ಸಹಾಯಕ
ಹೆಚ್ಚುತ್ತಿರುವ ಜನಸಂಖ್ಯೆಯ ಅವಶ್ಯಕತೆಗೆ ತಕ್ಕಂತೆ ಆಹಾರ ಧಾನ್ಯ ಉತ್ಪಾದನೆ ಸ್ವಾತಂತ್ರ್ಯ ನಂತರದ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು.ಈ ಅಗಾಧ ಪ್ರಮಾಣದ ಆಹಾರ ಬೇಡಿಕೆಯನ್ನು ಪೂರೈಸಲೆಂದೇ ಪಂಚವಾರ್ಷಿಕ ಯೋಜನೆಯಡಿ ಕೈಗೊಂಡ ಮಹತ್ತರ ಕಾರ್ಯವೆಂದರೆ "ಹಸಿರು ಕ್ರಾಂತಿ".
ಅರಣ್ಯಭೂಮಿಯನ್ನು ...






























