Tag: ಫಲವತ್ತತೆ
ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ರೀತಿ !
ಗಿಡ, ಬೆಳೆ ಬೆಳವಣಿಗೆ ಹೊಂದಲು 104 ಅಂಶಗಳು ಬೇಕಾಗುತ್ತದೆ. 04 ಅಂಶಗಳು ವಾತಾವರಣದಿಂದ ಮತ್ತು 100 ಅಂಶಗಳು ಭೂಮಿಯಿಂದ ಸಿಗುತ್ತದೆ.
ವಾತಾವರಣದಿಂದ ಸಿಗುವ ಅಂಶಗಳು :ಇಂಗಾಲ/Carbon(44%), ಆಮ್ಲಜನಕ/Oxygen (44%), ಸಾರಾಜನಕ/Nitrogen (2 ರಿಂದ 4%)...