Tag: ಗೆರೆಟೆ ಚಿಪ್ಪು
ವರಮಾನದ ಲೆಕ್ಕಕ್ಕೆ ಇದು ಪ್ಲಸ್ಸಾಯಿತಲ್ಲ !
ನಗರ ಸಮೀಪ ಇರುವ ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಹ್ಮಣ್ಯ ಅವರಿಗೆ ಮನೆಬಳಕೆಗೆಂದು ಡ್ರೈಯರ್ ಡೆಲಿವರಿ ಕೊಟ್ಟು ಬರುವಾಗ ಹೊಸನಗರದಲ್ಲಿನ ರೈತ ಉತ್ಪಾದಕ ಕಂಪನಿಯ ಮಳಿಗೆಗೊಂದು ಭೇಟಿ ನೀಡಿದೆ.
ದೇವಾನಂದ್, ಹೊಸನಗರದ ಈ ರೈತ ಉತ್ಪಾದಕ...






























