Tag: ಕಾಳುಮೆಣಸು – ಸಂಸ್ಕರಣೆ -ಆದಾಯ – Pepper -processing -income
ಆದಾಯ ಹೆಚ್ಚಿಸಲು ಕಾಳುಮೆಣಸು ಸಂಸ್ಕರಣೆ
ಸಾಂಬಾರು ಬೆಳೆಯ ರಾಜ ಎಂದೇ ಕರೆಯಲ್ಪಡುವ ಕಾಳು ಮೆಣಸನ್ನು ಪಶ್ಚಿಮ ಘಟ್ಟಗಳಲ್ಲಿ ಏಕ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ. ಕರಿ ಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ ತಿನಿಸುಗಳಲ್ಲಿ ಬಳಸುವುದಲ್ಲದೆ, ಅದರಿಂದ ಓಲಿಯೋರೈಸಿನ್...