Tag: ಕಬ್ಬಿನ ಸಿಪ್ಪೆ
ಕಬ್ಬಿನ ಸಿಪ್ಪೆಯಿಂದ ಪರಿಸರಸ್ನೇಹಿ ಗಟ್ಟಿಮುಟ್ಟಾದ ತಟ್ಟೆಗಳು
ಸಕ್ಕರೆ ಕಾರ್ಖಾನೆಗಳಲ್ಲಿ, ಬೆಲ್ಲ ತಯಾರಿಸುವ ಆಲೆಮನೆಗಳಲ್ಲಿ ಕಬ್ಬನ್ನು ಅರೆದು ಹಾಲು ಪಡೆದ ಬಳಿಕ ಅಪಾರ ಪ್ರಮಾಣದ ಸಿಪ್ಪೆ ಲಭ್ಯವಾಗುತ್ತದೆ. ಇದನ್ನು ಗ್ರಾಮೀಣ ಭಾಗಗಳಲ್ಲಿ ರಚ್ಚು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು ಉರುವಲಿಗೆ ಬಳಸುತ್ತಾರೆ....






























