ಗೆದ್ದಲು ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ ಕೂಡ. ಎರೆಹುಳುವಿನಂತೆ ಮಣ್ಣಿನ ಮಿತ್ರ. ಆ ಮೂಲಕ ಕೃಷಿ ಲೋಕದ ಆಪ್ತ. ಅದರಲ್ಲೂ ಕಾಫಿ ತೋಟದವರಿಗೆ ಗೆದ್ದಲು ಮಹಾ ಉಪಕಾರಿ. ಗೊತ್ತಿದ್ದೊ ಗೊತ್ತಿಲ್ಲದೆಯೋ ಗೆದ್ದಲನ್ನು ಬಯ್ಯುವುದೇ ಕಾಯಕ ಮಾಡಿಕೊಂಡಿರುವ ಕೃಷಿಕರು ಒಂದು ಪಕ್ಷ ಈ ಭೂಮಿಯ ಮೇಲೆ ಗೆದ್ದಲು ಇಲ್ಲದೆ ಹೋಗಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸಿಕೊಂಡರೆ ಸಾಕು. ಅವುಗಳ ಮಹತ್ವ ತಿಳಿಯುತ್ತದೆ.
ಗೆದ್ದಲು ಹುಳುಗಳು ಸಹ ಜೇನು ಹುಳುಗಳಂತೆ ಕೂಡು ಕುಟುಂಬದಲ್ಲೇ ವಾಸಿಸುತ್ತವೆ. ಬಹುಶಃ ಜೇನು ಹುಳುಗಳಿಗಿಂಲೂ ಗೆದ್ದಲು ಹುಳುಗಳ ಕುಟುಂಬ ಪದ್ದತಿ ದೊಡ್ಡದು. ಇಲ್ಲೂ ರಾಣಿ...
ದಿನಾಂಕ: ಶನಿವಾರ, 25ನೇ ಆಗಸ್ಟ್ 2024. ವಿತರಣೆಯ ಸಮಯ: 1100 ಗಂಟೆ IST. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಕರ್ನಾಟಕಕ್ಕೆ ಮುನ್ಸೂಚನೆ
ದಿನ 1 (25.08.2024): • ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮತ್ತು ಅತಿ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ.
* ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ತಲುಪುವ ಸಾಧ್ಯತೆಯಿದೆ.
* ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ...
ಹವಾಮಾನ ಆವರ್ತನಗಳು ನಿರಂತರವಾಗಿ ಬದಲಾಗುತ್ತಿವೆ. ಹಿಂದಿನ ಮುನ್ಸೂಚನೆಗಳಂತೆ ಆಗಸ್ಟ್ ನಲ್ಲಿ ಲಾ ನಿನಾ ಆಗಮನ ಸಾಧ‍್ಯತೆ ಅಂದಾಜಿಸಲಾಗಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಬರಬಹುದೆಂಬ ನಿರೀಕ್ಷೆ ಇತ್ತು. ಇವೆರಡೂ ತಿಂಗಳುಗಳಲ್ಲಿಯೂ ನೈರುತ್ಯ ಮುಂಗಾರು ಅವಧಿಗೆ ಬರುತ್ತದೆ. ಆದ್ದರಿಂದ ಲಾ ನಿನಾ ಸಂಗಮದಿಂದ ಮಳೆ ಆರ್ಭಟ ಮತ್ತಷ್ಟೂ ಹೆಚ್ಚಾಗಬಹುದೆಂದು ಭಾವಿಸಲಾಗಿತ್ತು.
ಇತ್ತೀಚಿನ ಹವಾಮಾನ ಮುನ್ಸೂಚನೆಗಳ ಪ್ರಕಾರ ಮುಂಗಾರು ಅವಧಿ ಕಳೆದ ನಂತರ ಲಾ ನಿನಾ ಆಗಮನದ ಸಾಧ್ಯತೆ ಇದೆ. ಆಗ ಭಾರತದ ಕೆಲವು ಪ್ರದೇಶಗಳು ಹಿಂಗಾರು ಮಾರುತಗಳ ಪರಿಧಿಗೆ ಒಳಪಟ್ಟಿರುತ್ತವೆ.
ಲಾ ನಿನಾ ನವೆಂಬರ್‌ನಲ್ಲಿ ಆಗಮಿಸಬಹುದು ಎಂದು ಭಾರತೀಯ...
ಕರ್ನಾಟಕಕ್ಕೆ ಹವಾಮಾನ ಮುನ್ಸೂಚನೆ ದಿನಾಂಕ: ಶನಿವಾರ, 24ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 12.30 ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
ಕಡಲಾಚೆಯ ಟ್ರಫ್ ಈಗ ದಕ್ಷಿಣ ಗುಜರಾತ್‌ನಿಂದ ದಕ್ಷಿಣ ಕೇರಳ ತೀರದವರೆಗೆ ಹಾದು ಹೋಗುತ್ತದೆ.
ದಿನ 1 (24.08.2024): • ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆ ಮತ್ತು ನಿರಂತರ ಗಾಳಿಯ ವೇಗ (30-40 kmph) ಸಂಭವಿಸುವ ಸಾಧ್ಯತೆಯಿದೆ.
* ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು...
ಕೃಷಿಗೆ ಸೂಕ್ಷ್ಮವಾದ ಬೆಳೆಗಳ ಸಾಲಿನಲ್ಲಿ ಟೊಮ್ಯಾಟೋ ಸೇರಿದೆ. ಸಾಮಾನ್ಯವಾಗಿ ಟೊಮ್ಯಾಟೋ ಸಸಿ ಬೆಳೆಯಲು ಆರಂಭಿಸಿದಾಗ ಸಾಲು ಕಂಭ, ಅಡ್ಡ ಕಡ್ಡಿ ಇಟ್ಟು ನೇತು ಹಾಕುತ್ತಾರೆ. ಇಲ್ಲದಿದ್ದರೆ ಅದು ಕೆಳಗೆ ಬೀಳುತ್ತದೆ. ಈ ಪ್ರಕ್ರಿಯೆ ಸಲುವಾಗಿ ತುಂಬ ಖರ್ಚು ತಗುಲುತ್ತದೆ. ಪ್ರತಿ ಹೊಸ ಬೆಳೆಗೂ ತುಂಬ ಖರ್ಚು-ವೆಚ್ಚ ಬರುತ್ತದೆ.
ಟೊಮ್ಯೊಟೋ ಬೆಳೆಯುವ ಆರಂಭದಿಂದ ಕಟಾವಿಗೆ ಬರುವ ತನಕ ಹಣ್ಣಿಮ ಹುಳು ಸೇರಿದಂತೆ ವಿವಿಧ ಕೀಟಗಳು, ರೋಗಗಳು ಬಾಧಿಸುತ್ತವೆ. ಇವುಗಳನ್ನು ತಡೆಯಲು ದುಬಾರಿ ಬೆಲೆಯ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಇದರ ಜೊತೆಗೆ ಗೊಬ್ಬರಕ್ಕಾಗಿ ಖರ್ಚು ಮಾಡುವ ವೆಚ್ಚವೂ ಅಪಾರ....
ದಿನಾಂಕ: ಭಾನುವಾರ, 18ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 1100 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
* ಉತ್ತರ ಒಳನಾಡು ಮತ್ತು ಪಕ್ಕದ ತೆಲಂಗಾಣದ ಮೇಲೆ ಚಂಡಮಾರುತದ ಪರಿಚಲನೆಯು ಮುಂದುವರಿಯುತ್ತದೆ ಮತ್ತು ಈಗ ಸಮುದ್ರ ಮಟ್ಟವು ಎತ್ತರದೊಂದಿಗೆ ನೈಋತ್ಯಕ್ಕೆ ವಾಲುತ್ತಿರುವ ಸರಾಸರಿ ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ವಿಸ್ತರಿಸಿದೆ.
* ಉತ್ತರ ಒಳನಾಡು ಮತ್ತು ಪಕ್ಕದ ತೆಲಂಗಾಣದಿಂದ ಆಗ್ನೇಯ ಅರೇಬಿಯನ್ ಸಮುದ್ರದ ಮೂಲಕ ಕೇರಳದಾದ್ಯಂತ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವ್ಯಾಪಿಸಿರುವ ಚಂಡಮಾರುತದ...
ಮನೆ ಮುಂದಿನ ಸಸಿಗಳಿಗೆ ನೀರು ಹಾಕುವವರೇ ಕಡಿಮೆ !! ಇನ್ನು ಬೀದಿ ಬದಿಯ ಮರಗಳಿಗೆ ನೀರು ಹಾಕಿ ಸಲುಹುವವರು ಎಷ್ಟು ಮಂದಿ ಇರಬಹುದು ? ಅದೂ ಮಹಾನಗರ ಪ್ರದೇಶದಲ್ಲಿ ? ಗಿಡ ನೆಟ್ಟು ಬೆಳೆಸುವುದು ಪುರಸಭೆ, ನಗರಸಭೆ ಮತ್ತು ಪಾಲಿಕೆ ಕೆಲಸ ಎಂದು ಭಾವಿಸಿದವರೇ ಹೆಚ್ಚು. ಇಂಥ ಸಂದರ್ಭದಲ್ಲಿ ಗಿಡಮರ ಸಲುಹುವುದು ನಮ್ಮ ಕರ್ತವ್ಯ ಎಂದುಕೊಂಡವರು ವಿರಳ ಇಂಥವರ ಸಾಲಿಗೆ ಶೈಲಜಾ ಗೌಡಟ್ಟಿ ಸೇರಿದ್ದಾರೆ.
ಇವರು ಮೂಲತಃ ತುಮಕೂರಿನವರು. ತಂದೆ ಶಾಲಾ ಅಧ್ಯಾಪಕರು. 27 ವರ್ಷದ ಹಿಂದೆ ವಿವಾಹದ ಬಳಿಕ ಬೆಂಗಳೂರಿನ ಮಲ್ಲೇಶ್ವರ ನಿವಾಸಿ....
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
❖ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಕೇರಳ ಕರಾವಳಿಯ ಮೇಲೆ ಚಂಡಮಾರುತದ ಪರಿಚಲನೆಯು ಈಗ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಕೇರಳ ಕರಾವಳಿಯಲ್ಲಿದೆ ಮತ್ತು ಸಮುದ್ರ ಮಟ್ಟದಿಂದ 4.5 ಕಿಮೀ ವರೆಗೆ ಎತ್ತರದೊಂದಿಗೆ ದಕ್ಷಿಣಕ್ಕೆ ವಾಲುತ್ತದೆ.
❖ ದಕ್ಷಿಣ ತೆಲಂಗಾಣದಿಂದ ಮೇಲೆ ತಿಳಿಸಲಾದ ಚಂಡಮಾರುತದ ಪರಿಚಲನೆಯು ಈಗ ಕೊಂಕಣದಿಂದ ಮೇಲೆ ತಿಳಿಸಲಾದ ಚಂಡಮಾರುತದ ಪರಿಚಲನೆಗೆ ಹಾದು ಹೋಗುತ್ತದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವ್ಯಾಪಿಸಿದೆ.
ಕರ್ನಾಟಕಕ್ಕೆ ಮುನ್ಸೂಚನೆ
16ನೇ ಆಗಸ್ಟ್2024:...
‘ಅಜ್ಜಿಮನೆಗೆ ಬಂದಿದ್ದ ಮೊಮ್ಮಗನನ್ನು ಮನೆಯ ಅಂಗಳದಲ್ಲೇ ಆನೆ ಸೆಳೆದುಕೊಂಡು ದೇಹವನ್ನು ಛಿದ್ರವಾಗಿಸಿದೆ'
'ಬಿಸಿಲೇರುವುದಕ್ಕೂ ಮುನ್ನ ಕಳೆ ಕೊಚ್ಚುವ ಸಲುವಾಗಿ ತೋಟಕ್ಕೆ ಹೋಗಿದ್ದ ಲಕ್ಷ್ಮಿ, ಆನೆಗೆ ಸಿಕ್ಕಿ ಸತ್ತಳು. ಅವಳ ಎಳೆ ಮಕ್ಕಳ ಗೋಳು ಹೇಳತೀರದು.
'ಸಂತೆ ಮುಗಿಸಿ ಬರುತ್ತಿದ್ದ ಮಾದಣ್ಣಜ್ಜ ನಡುಹಗಲೇ ಆನೆ ಕಾಲಿಗೆ ಸಿಲುಕಿ ಜವರಾಯನ ಪಾದ ಸೇರ್ಕೊಂಡ'
'ಎಕರೆ ಗದ್ದೇಲಿ ಒಂದ್ ಕಾಳು ಭತ್ತಾನೂ ತರೋ ಗೋಳಿಲ್ಲ ಈಸರ್ತಿ ಈರಯ್ಯಂಗೆʼ
'ಹೊಸದಾಗಿ ಮಾಡಿದ ಪೈಪಲೈನು ,ಕರೆಂಟ ಬೇಲಿ ಎಲ್ಲಾನೂ ನೆಲಸಮ ಮಾಡಾಕಿದವಂತೆ '
ಮೇಲಿನ ಬಿಡಿಬಿಡಿ ವಾಕ್ಯಗಳು ಯಾವುದೇ ಕಥೆಯಿಂದ ಎತ್ತಿಕೊಂಡು ಹಾಕಿರುವುದಲ್ಲ.ಬದಲಾಗಿ ಪಾರಂಪರಿಕ ಕಾಫಿ ಕಾಳುಮೆಣಸು...
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹವಾಮಾನ ವೈಪರೀತ್ಯ ತಡೆದುಕೊಳ್ಳುವ, ಅಧಿಕ ಇಳುವರಿ ನೀಡುವ 109 ಜೈವಿಕ ಬಲವರ್ಧಿತ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವವನ್ನು ಪ್ರತಿಪಾದಿಸಿದರು. ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ದಿಶೆಯಲ್ಲಿ ಹೊಸ ತಳಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂಬ ಅಭಿಪ್ರಾಯಗಳನ್ನು ಅವರು ಉಲ್ಲೇಖಿಸಿದರು.
ಅವರು ಇಂದು ಮುಂಜಾನೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕೃಷಿವಿಜ್ಞಾನಿಗಳು ಅಭಿವೃದ್ಧಿಡಿಸಿರುವ ನೂತನ 109 ವಿವಿಧ ತಳಿಗಳ ಬಿಡುಗಡೆ ಮಾಡಿ...