Tag: ಕಾರ್ಯಾಗಾರ
ಪರಿಸರ ಸಮಸ್ಯೆ ಅರಿವು ಮೂಡಿಸಲು ಸುದ್ದಿ ಮಾಧ್ಯಮ ಪಾತ್ರ ಅಪಾರ
ಬೆಂಗಳೂರು: (ಜುಲೈ 17) ಪರಿಸರದ ಬದಲಾವಣೆಗಳನ್ನು ಜನತೆಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಅಪಾರ. ಸರ್ಕಾರದ ಮಟ್ಟದಲ್ಲಿ ಏನಾಗುತ್ತಿದೆ. ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನೆಲ್ಲ ಮಾಧ್ಯಮದಿಂದ ಜನತೆಗೆ ನೇರವಾಗಿ ತಲುಪಿಸಲು...






























