Home Tags Agriculture

Tag: Agriculture

ಕಬ್ಬು ಕೃಷಿಗೆ ಎಐ ಬಳಕೆ ಅಧಿಕ ಇಳುವರಿ ಜೊತೆಗೆ ಉಳಿತಾಯ

0
ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಅಡಿಯಿಟ್ಟಾಗಿದೆ. ಕೃಷಿಕ್ಷೇತ್ರದಲ್ಲಿ ಅದರ ಬಳಕೆ ಗಮನಾರ್ಹ ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಇದಕ್ಕೆ ಪ್ರಸ್ತುತ ನಿದರ್ಶನ ಮಹಾರಾಷ್ಟ್ರ ರಾಜ್ಯದಲ್ಲಿ ಕಬ್ಬಿನ ಕೃಷಿಗೆ ಅದನ್ನು ಬಳಕೆ ಮಾಡಿರುವುದು. ಇದರಿಂದ...

ಕರ್ನಾಟಕದ ಮಳೆಬೇಸಾಯ ವ್ಯವಸ್ಥೆ ಕುಸಿಯುತ್ತಿದೆಯೇ

0
ಕರ್ನಾಟಕದಲ್ಲಿ ವೈವಿಧ್ಯಮಯ ವಲಯಗಳಿವೆ. ಪ್ರತಿಯೊಂದು ವಲಯವೂ ವಿವಿಧ ಬಣ್ಣಗಳ ಮಣ್ಣುಗಳಿಂದ ಕೂಡಿದೆ.  ವಿಭಿನ್ನ ಹವಾಮಾನ ಹೊಂದಿದೆ. ಇದರಿಂದಾಗಿ  "ಹವಾಮಾನ ಆಧಾರಿತ ಬಹುಬೆಳೆ ಬೇಸಾಯ ಪದ್ಧತಿ" ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಕರ್ನಾಟಕದ ಸಾಗುವಳಿ ಮಣ್ಣಿನ ಶೇಕಡಾ...

ಭಾರತೀಯ ರೈತರು ಸಕಲ ಜೀವರಾಶಿಯನ್ನೂ ಸಲಹಬೇಕೇ ?

0
ಕಾಡುಪ್ರಾಣಿಗಳೆಲ್ಲ ಊರೊಳಗಿನ ಕೃಷಿಭೂಮಿಗೆ   ದಾಳಿ ಇಡುತ್ತಿವೆ. ಕೃಷಿಕರು ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತವೆ ಎಂಬುದನ್ನು  ಈ ಲೇಖನದಲ್ಲಿ ವಿವರಿಸಿದ್ದೇನೆ. ಇದು ಕೇವಲ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು,  ಕರಾವಳಿ, ...

ಹೊಲಗಳೆಂದರೆ ಜೀವವೈವಿಧ್ಯತೆಯ ಬದುಕಿನ ಬೀಡು

0
ಹೊಲಗಳೆಂದರೆ ಅವು ಗೀಜಗನ ಗೂಡು; ಜೀವವೈವಿಧ್ಯತೆಯ ಬದುಕಿನ ಬೀಡು. ಒಂದೊಂದೇ ಹೊಸ ಹುಟ್ಟಿನ ಹುಟ್ಟಾಣಿಕೆಯ ಕಾಣುವ ಸೋಜಿಗಗಳ ತಾಣಗಳು ಹೊಲ. ಬೀಜಗಳು ಮೊಳೆಯುತ್ತವೆ, ಬಳ್ಳರಿಯುತ್ತವೆ ಬೀಜಗಳು ಹುಟ್ಟಿ ಹಲವಾರು. ಹಕ್ಕಿಗಳು ಉಣ್ಣಲು ಬಂದು ಗಿಡಗಳ...

ಇಂಗಾಲಾಂಶ ಇರುವ ಮಣ್ಣಿಗೂ ಇಲ್ಲದೇ ಇರುವ ಮಣ್ಣಿಗೂ ವ್ಯತ್ಯಾಸಗಳೇನು ?

0
ಕೃಷಿಭೂಮಿಯಲ್ಲಿ ಮುಖ್ಯವಾದ ಕೆಲವು  ಗುಣಗಳಿರಬೇಕು. ಅವುಗಳಲ್ಲಿ ಇಂಗಲಾಂಶವೂ ಸೇರಿದೆ. ಅದು ಇರುವಾಗ ಆಗುವ ಅನುಕೂಲದ ಬಗ್ಗೆ ಪಟ್ಟಿ ನಿಮ್ಮ ಮುಂದಿದೆ.

ಅಕ್ಕಿ ಮುಡೆ ಕಟ್ಟುವ ಮರುನೆನಪುಗಳು

0
ಅದು 1998 ರ ಕಾಲ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಗಸೂರಿನ ಕೃಷಿಕರು ನನ್ನೆದುರು ಅಕ್ಕಿ ಮುಡೆ ಕಟ್ಟುವ ಪ್ರಾತ್ಯಕ್ಷಿಕೆ ಮಾಡಿದರು. ನಾನು ಚಿತ್ರ ದಾಖಲಿಸಿದೆ. ಅದು ಇಲ್ಲಿದೆ. ವಿಷಯ ಇಷ್ಟೇ ಅಲ್ಲ,...

ರಾಗಿಯ ತಾಕತ್ತು ಮತ್ತು ತಾಳಿಕೆ ಗುಣ

0
ಮನೆಯಲ್ಲಿರುವ ಬಾಕ್ಸ್ ರೂಪದ ದಿವಾನ ಕಾಟಿನೊಳಗೆ ನಿತ್ಯ ಬಳಸದ ಹಲವು ಬಗೆಯ ಸಾಮಾನುಗಳನ್ನು ತುಂಬಿಟ್ಟಿದ್ದೇವೆ. ಕೆಲವು ದಿನಗಳ ಹಿಂದೆ ಅದರೊಳಗೆ ಏನನ್ನೋ ಹುಡುಕುವಾಗ ಸುಮಾರು ಇಪ್ಪತೈದು ಸೇರುಗಳಷ್ಟಿದ್ದ ರಾಗಿಯ ಚೀಲವೊಂದಿತ್ತು. ಅದನ್ನು ಬಿಚ್ಚಿ...

ಕೃಷಿಕರ ಬದುಕು ಕಷ್ಟಗಳ ಸರಮಾಲೆ

0
ಕಾಡು ಪ್ರಾಣಿಗಳೆಲ್ಲ ಊರೊಳಗಿನ ಕೃಷಿ ಆವರಣಗಳಿಗೆ ದಿನಾ ದಾಳಿ ಇಡುತ್ತಿವೆ.  ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತಿವೆ. ಇದು ಬರೀ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು ಕರಾವಳಿ; ಆ ಕಡೆ...

ಜೈವಿಕ ಇಂಧನ ಮಿಶ್ರಣ; ಕೃಷಿಗೆ ವರದಾನ

0
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯ ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು ಬೆಂಗಳೂರಿನಲ್ಲಿ ಇಂಧನ ತಂತ್ರಜ್ಞಾನ...

ಉದ್ಯೋಗ ಖಾತ್ರಿ ಯೋಜನೆ; ಕೃಷಿಭೂಮಿ ಮೇಲ್ಮಣ್ಣು, ನೀರು ಸಂರಕ್ಷಣೆ

0
ರೈತರ ಕೃಷಿ ಜಮೀನುಗಳು ತಮ್ಮ ಫಲವತ್ತತೆಯನ್ನು ಹಲವಾರು ಕಾರಣಗಳಿಗಾಗಿ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿಯ ಚಟುವಟಿಕೆಗಳು ಹೇಗಿದ್ದವು ಎನ್ನುವುದರ ಕುರಿತು ಪರಿಶೀಲಿಸಿದಾಗ ಗಮನಾರ್ಹ ಸಂಗತಿಗಳು ತಿಳಿಯುತ್ತವೆ.  ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ...

Recent Posts