Tag: agricultural sector
ಕರಾವಳಿ ಹೊಸ್ತಿಲಲ್ಲಿ ನಿಂತ ಮುಂಗಾರು ಮಾರುತಗಳು; ಕೃಷಿ ವಲಯ ತಲ್ಲಣ
ಭಾರತೀಯ ಕೃಷಿ ವಲಯದ ಜೀವಾಳವಾಗಿರುವ ನೈಋತ್ಯ ಮುಂಗಾರು (Southwest Monsoon) ಈ ಬಾರಿ ತನ್ನ ನಿಗದಿತ ಸಮಯಕ್ಕೆ ಭಾರತದ ಪ್ರಮುಖ ಭೂಭಾಗವನ್ನು ತಲುಪಲು ವಿಫಲವಾಗಿದೆ. ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳ ಕರಾವಳಿಯನ್ನು...





























