Tag: ಸೂಜು ಮೆಣಸು
ವಾಟೇಕಾಯಿ ಸೂಜು ಮೆಣಸು ಜೋಡಿಯ ಮೌಲ್ಯವರ್ಧನೆ ರುಚಿ
ನಿನ್ನೆ ತೀರ್ಥಹಳ್ಳಿ ಸಮೀಪದ ಮೇಳಿಗೆಯ ಹರೀಶ ಭಟ್ಟರಲ್ಲಿಗೆ ಅವರ ತಿಂಗಳ ಕೋಟಾ ಜಾನುವಾರು ಹಿಂಡಿ ಕೊಡಲು ಹೋಗಿದ್ದೆ. ಬುಟ್ಟಿ ತುಂಬಾ ತುಂಬಿಟ್ಟುಕೊಂಡ ವಾಟೇಕಾಯಿ ಹೆಚ್ಚುತ್ತಿದ್ದರು. "ಇದೇನು ಈ ಪಾಟಿ ವಾಟೇಕಾಯಿ" ಎಂದೆ. "ನಾವು...





























