Tag: ಅಕ್ಕಡಿ ಸಾಲು
ಅಕ್ಕಡಿ ಸಾಲು ವೈವಿಧ್ಯತೆಯ ಸಂಸ್ಕೃತಿ
"ಅಕ್ಕಡಿ ಸಾಲು ವೈವಿಧ್ಯತೆಯ ಸಂಸ್ಕೃತಿ” ಎಂದು ಕೃಷಿಕ ಪ್ರಭಾಕರ್.ಅವರು ಪದೇಪದೇ ಹೇಳುತ್ತಲೇ ಇರುತ್ತಾರೆ. ಬರೇ ಹೇಳುವುದಷ್ಟೇ ಅಲ್ಲ ; ನಿರಂತರ ಅದರ ಅನುಸರಣೆಯನ್ನೂ ಮಾಡುತ್ತಿದ್ದಾರೆ. ಈಸಾಂಪ್ರದಾಯಿಕ ಅಂತರ ಬೆಳೆ ಪದ್ಧತಿಯು ಕರ್ನಾಟಕದ ಸಣ್ಣ...