Tag: ಹವಾಮಾನ ಬದಲಾವಣೆ
ಹವಾಮಾನ ಬದಲಾವಣೆ ಅನ್ನವೂ ವಿಷವಾಗುತ್ತಿದೆಯೇ ?
ಹವಾಮಾನ ಬದಲಾವಣೆಯು ಅಕ್ಕಿಯಲ್ಲಿ ಆರ್ಸೆನಿಕ್ ಮಟ್ಟ ಏರಿಕೆಗೆ ಕಾರಣವಾಗಿದೆ. ಆರೋಗ್ಯದ ಅಪಾಯಗಳು ಹೆಚ್ಚಾಗುತ್ತಿವೆ ಎಂದು ಅಧ್ಯಯನವು ತಿಳಿಸಿದೆ ಆರ್ಸೆನಿಕ್ ಮಟ್ಟ ಹೆಚ್ಚಳವು ಕ್ಯಾನ್ಸರ್, ಹೃದಯ ಕಾಯಿಲೆಗಳು, ಮಧುಮೇಹ ಮತ್ತು ಇತರ ಆರ್ಸೆನಿಕ್ ಸಂಬಂಧಿತ...
ಸಾರ್ವಕಾಲಿಕ ಗರಿಷ್ಠ 25.10 ಲಕ್ಷ ಕೋಟಿ ರೂಪಾಯಿ ತಲುಪಿದ ಕೃಷಿ ಸಾಂಸ್ಥಿಕ ಸಾಲ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ ಪ್ರಕಾರ, ಕೃಷಿ ಸಾಂಸ್ಥಿಕ ಸಾಲವು 2023-24ರ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹25.10 ಲಕ್ಷ ಕೋಟಿಯನ್ನು ತಲುಪಿದೆ. ಇದು ಕೃಷಿ ಬೆಳವಣಿಗೆಯನ್ನು...
ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ, ರೈತರಿಗೆ ಸಿಗಬೇಕಾದ ಮನ್ನಣೆ
ಆರ್ಥಿಕ ಅಭಿವೃದ್ಧಿ ಸಾಧನೆ ಮಾತ್ರ ಅಭಿವೃದ್ಧಿಯ ಏಕೈಕ ಮಾನದಂಡ ಎಂಬ ಹುಚ್ಚು ಪೈಪೋಟಿಯಲ್ಲಿ ಪ್ರಮುಖವಾಗಿ ಸಾಗುತ್ತಿರುವ ಚೀನಾ, ಅಮೇರಿಕಾ,ಜಪಾನ್,ಯುರೋಪ್,ರಷ್ಯಾ,ಭಾರತ, ಇನ್ನಿತರೇ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50 ರಿಂದ 60...
ಹವಾಮಾನ ಬದಲಾವಣೆಯಿಂದ ಬಳಲುತ್ತಿರುವ ಸಣ್ಣ ರೈತರು
ಲೇಖಕರು: ಜಿತೇಂದ್ರ ಚೌಬೆ
ನವದೆಹಲಿ: ಅಭಿವೃದ್ಧಿ ಗುಪ್ತಚರ ಘಟಕ (ಡಿಐಯು) ಸಹಯೋಗದೊಂದಿಗೆ ಫೋರಂ ಆಫ್ ಎಂಟರ್‌ಪ್ರೈಸಸ್ ಫಾರ್ ಇಕ್ವಿಟಬಲ್ ಡೆವಲಪ್‌ಮೆಂಟ್ (ಫೀಡ್) ಬಿಡುಗಡೆ ಮಾಡಿದ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಹವಾಮಾನ ಬದಲಾವಣೆ-ಪ್ರೇರಿತ...
ಹವಾಮಾನ ಬದಲಾವಣೆಯಿಂದ ಕೃಷಿಗೇನು ತೊಂದರೆ ?
ಹವಾಮಾನ ಬದಲಾವಣೆ / ವೈಪರೀತ್ಯದ ಪರಿಣಾಮ ಮೊದಲು ಕೃಷಿರಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಥರ ಕಾಲವಲ್ಲದ ಕಾಲದಲ್ಲಿ ಮಳೆಯಾಗ್ತಿದೆ, ಮಲೆನಾಡಿನಂತೆ ಬಯಲು ಸೀಮೆಯಲ್ಲಿ ಮಳೆಯಾಗಿದೆ. ಮಳೆ, ಚಳಿ, ಬಿಸಿಲು ನಿಸರ್ಗದ ಲಯ...
ಹವಾಮಾನ ಬದಲಾವಣೆ ಬಿಯರ್ ರುಚಿ ಬದಲಿಗೂ ಹೊಣೆ
ನೀರು ಮತ್ತು ಚಹಾದ ನಂತರ, ಬಿಯರ್ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಪಾನೀಯ. ಕೋಟ್ಯಂತರ ಮಂದಿಯ ಬಹುಮೆಚ್ಚಿನ ಪೇಯ. ಇಂಥ ಪಾನೀಯದ ಜನಪ್ರಿಯತೆಗೂ ಹವಾಮಾನ ಬದಲಾವಣೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಸುಗಂಧಿತ...
ಜಾಗತಿಕ ತಾಪಮಾನ ಏರಿಕೆ; ಮುಂಚಿತವಾಗಿ ಆಗಮಿಸುತ್ತಿರುವ ಚಂಡಮಾರುತಗಳು
ಹವಾಮಾನ ಬದಲಾವಣೆ ಪ್ರಕ್ರಿಯೆ
ಜಾಗತಿಕ ತಾಪಮಾನ ಏರಿಕೆ
ಮುಂಚಿತವಾಗಿ ಆಗಮಿಸುತ್ತಿರುವ ಚಂಡಮಾರುತಗಳು
ಪ್ರತಿ ಬಾರಿಯೂ ಸರದಿ ಹೋಗುವ ವರ್ಷದಲ್ಲಿ ಭೂ ಗ್ರಹವು ಕಾಲೋಚಿತ ಋತುಮಾನಗಳಲ್ಲಿ ಅಸಾಧಾರಣ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ, ಇದು ಭವಿಷ್ಯದಲ್ಲಿ...