Tag: ಜಮೀನು – ಖಾತೆ
ನೈಜತೆ ಜಮೀನುಗಳಿಗೆ ಖಾತೆ ನೀಡಲು ಅಗತ್ಯ ಕ್ರಮ
ಬೆಂಗಳೂರು, ಮಾರ್ಚ್ 19: ನೈಜತೆಯಿಂದ ಕೂಡಿರುವ ಜಮೀನುಗಳಿಗೆ ಖಾತೆಗಳನ್ನು ನೀಡಲು ಅಗತ್ಯ ಕ್ರಮ ವಹಿಸಲಾಗುವುದು. ಅಂದಿನ ಕಾನೂನುಗಳು ಅಂದಿನ ದಿನಕ್ಕೆ ಅನ್ವಯವಾಗಲಿದೆ. ಇಂದಿನ ಕಾನೂನುಗಳು ಈ ಹಿಂದಿನ ದಿನಗಳ ಕಾನೂನುಗಳಿಗೆ ಅನ್ವಯವಾಗುವುದಿಲ್ಲ ಎಂದು...