Tag: rainfed – lake – water – farmers – agriculture methods – long term – plan
ಕೆರೆ ತುಂಬಿದರಷ್ಟೇ ಸಾಲದು ! ?
ಜಲಾಶಯಗಳಿಂದ ಮಳೆಯಾಶ್ರಿತ ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವುದು ಉತ್ತಮ ಕ್ರಮ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಮುಖ್ಯವಾಗಿ ಅಂತರ್ಜಲ ಏರಿಕೆಯಾಗುತ್ತದೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಇದರಲ್ಲಿ ಇನ್ನೊಂದು ವಿಚಾರವೂ ಇದೆ. ಸಮೀಪದಲ್ಲಿರುವ ಜಲಾಶಯಗಳಿಗಿಂತ...