Tag: ಕ್ಷೇತ್ರಪತಿ
ಕ್ಷೇತ್ರಪತಿ ; ರೈತರ ಸಮಸ್ಯೆ ಮಾತಾಡೋ ಕತೆ
ಯಾಕಿಂಗೆ ನಾವು?
ಗನ್, ಲಾಂಗ್ ಹಿಡಿದು ಕಳ್ತನ, ಕೊಲೆಮಾಡೋನೇ ಹೀರೋ, ದೊಡ್ ಕಳ್ತನ ಮಾಡೋನು ದೊಡ್ ಹೀರೋ ಅಂತ ನಂಬಿಸ್ತಿರೋ ಕತೆಗಳನ್ನ ಬ್ಲಾಕ್ ಬಸ್ಟರ್ ಮಾಡ್ಕ್ಯಂತ ತಿರಗ್ತಿದೀವಿ. ರೈತರ ನಿಜವಾದ ಸಮಸ್ಯೆಗಳನ್ನು ಮುಟ್ಟಿರೋ, ಮುಟ್...