Tag: ಸಾವಯವ ಪೋಷಕಾಂಶ – ಮಣ್ಣು – ಬೆಳೆ – ಸತ್ವ – ಫಲವತ್ತತೆ
ಸಾವಯವ ಪೋಷಕಾಂಶ ಮಣ್ಣು ಬೆಳೆ ಸತ್ವ ಹೆಚ್ಚಳದ ಅಂಶ
ಕೃಷಿಯಲ್ಲಿ ಸಸ್ಯ ಪೋಷಕಾಂಶಗಳ ನಿರ್ವಹಣೆ ಒಂದು ಪ್ರಮುಖ ಅಂಶ. ಬೆಳೆಗಳಿಗೆ ಬೇಕಾಗುವ ಅವಶ್ಯಕ ಪೋಷಕಾಂಶಗಳನ್ನು ರಸಗೊಬ್ಬರ ಹಾಗೂ ಸಾವಯವ ಮೂಲ ಗೊಬ್ಬರಗಳ ಮೂಲಕ ಒದಗಿಸಲಾಗುತ್ತವೆ. ಕೃಷಿ ಆಧುನಿಕ ತಾಂತ್ರಿಕತೆಗಳಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ...