Tag: ಮಹಾಮಳೆ
ಮಣ್ಣು ನೆಚ್ಚಿದವರ ಬದುಕು ಅಸ್ತವ್ಯಸ್ತ !
ಮಲೆನಾಡು ಅಕ್ಷರಶಃ ಮಳೆನಾಡಾಗಿದೆ. ಈ ವರ್ಷ, ಆರ್ದ್ರಾ, ಪುನರ್ವಸು, ಪುಷ್ಯ ಮೂರೂ ಮಳೆ ನಕ್ಷತ್ರಗಳೂ ಮಹಾಯೋಗದಲ್ಲೇ ಹುಟ್ಟಿದ್ದು. ಅದರಲ್ಲೂ ಈಗ ಸುರಿಯುತ್ತಿರುವ ಪುಷ್ಯ ಮಳೆ ರೌದ್ರರೂಪಿ. ಮಳೆ ಜೀವದಾಯಿನಿ,ಮಳೆ ಪ್ರೇಮ ಪ್ರದಾಯಿನಿ,ಮಳೆಯೆಂದರೆ ಸಮೃದ್ಧಿ,...