Tag: ಮಡೆ ಹಾಗಲಕಾಯಿ
ಅಪರೂಪದ ತರಕಾರಿ ಮಡೆ ಹಾಗಲಕಾಯಿ
ಮಳೆಗಾಲದಲ್ಲಿ ಮಾತ್ರ ದೊರೆಯುವ ಅಪರೂಪದ ಕಾಡು ತರಕಾರಿ ಮಡೆಹಾಗಲ ಕಾಯಿ.. ಮಲೆನಾಡಿನ ಕಾಡುಗಳಲ್ಲಿ ಹೆಚ್ಚಾಗಿ, ಕರಾವಳಿ ಪ್ರದೇಶದಲ್ಲಿಯೂ ವಿರಳವಾಗಿ ಕಂಡು ಬರುವ ಮಡೆಹಾಗಲಕ್ಕೆ ಕಾಟುಪೀರೆ, ಪೂಪೀರೆ ಎಂಬ ಹೆಸರುಗಳೂ ಇವೆ. ಇಂಗ್ಲಿಷ್ನಲ್ಲಿ ಸ್ಪಿನ್...