ಒಳನಾಡಿನಲ್ಲಿ ಮಳೆ ಅತಿ ಚುರುಕು; ಕರಾವಳಿಯಲ್ಲಿ ದುರ್ಬಲ

0

ಶನಿವಾರ , 27ನೇ ಆಗಸ್ಟ್  2022 /05 ನೇ ಭಾದ್ರಪದ 1943 ಶಕ; ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ನೈರುತ್ಯ ಮುಂಗಾರು  ಮಳೆಯಾಗಿದೆ.

ಭಾರಿ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಮದ್ದೂರು (ಮಂಡ್ಯ ಜಿಲ್ಲೆ) 10, ಸಿರಾ (ತುಮಕೂರು ಜಿಲ್ಲೆ), ರಾಮನಗರ ತಲಾ 9; ದೇವದುರ್ಗ (ರಾಯಚೂರು ಜಿಲ್ಲೆ), ಕೊಟ್ಟೂರು(ಬಳ್ಳಾರಿ ಜಿಲ್ಲೆ), ಕೋಲಾರ, ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಸುತ್ತೂರು (ಮೈಸೂರು ಜಿಲ್ಲೆ), ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲಾ 7.

ಇತರೆ ಮುಖ್ಯ ಮಳೆಯ ಪ್ರಮ(ಸೆಂ.ಮೀನಲ್ಲಿ): ಟಿಕ್ಕೋಟ, ತಾಳಿಕೋಟೆ, ನಾಲ್ವತ್ವಾಡ್ (ಎಲ್ಲಾ ವಿಜಯಪುರ ಜಿಲ್ಲೆ), ಶಿರಹಟ್ಟಿ (ಗದಗ ಜಿಲ್ಲೆ), ಹಾವೇರಿ, ಮಂಡ್ಯ, ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ) , ಮೈಸೂರು, ಎಂಪ್ರಿ (ಬೆಂಗಳೂರು ನಗರ ಜಿಲ್ಲೆ) ತಲಾ  6; ಸಿಂದಗಿ , ಅಲಮೇಲ್  (ಎರಡೂ ವಿಜಯಪುರ ಜಿಲ್ಲೆ), ಮುದಗಲ್  (ರಾಯಚೂರು ಜಿಲ್ಲೆ), ನಾರಾಯಣಪುರ (ಯಾದಗಿರಿ ಜಿಲ್ಲೆ), ಕಾಟಿಕೆರೆ (ಶಿವಮೊಗ್ಗ ಜಿಲ್ಲೆ) , ಚಾಮರಾಜನಗರ, ಕುಣಿಗಲ್, ಹೆಬ್ಬೂರು (ಎರಡೂ ತುಮಕೂರು ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಎಲೆಕ್ಟ್ರಾನಿಕ್ ಸಿಟಿ  (ಬೆಂಗಳೂರು ನಗರ ಜಿಲ್ಲೆ) ತಲಾ 5; ಕೋಡ್ಲಾ (ಕಲಬುರ್ಗಿ ಜಿಲ್ಲೆ) ಶಹಪುರ (ಯಾದಗಿರಿ ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ), ಸರಗೂರು (ಮೈಸೂರು ಜಿಲ್ಲೆ), ಸೋಂಪುರ  (ಬೆಂಗಳೂರು ನಗರ ಜಿಲ್ಲೆ), ನೆಲಮಂಗಲ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 4; ಕುಷ್ಟಗಿ, ತಾವರಗೇರಾ, ಬೇವೂರು (ಎಲ್ಲಾ ಕೊಪ್ಪಳ ಜಿಲ್ಲೆ), ಬಾಗಲಕೋಟೆ, ಇಳಕಲ್, ಕೆರೂರು (ಎಲ್ಲವೂ ಬಾಗಲಕೋಟೆ ಜಿಲ್ಲೆ), ಕಕ್ಕೇರಿ, ಶೋರಾಪುರ (ಎರಡೂ ಯಾದಗಿರಿ ಜಿಲ್ಲೆ), ಸೇಡಂ (ಕಲಬುರ್ಗಿ ಜಿಲ್ಲೆ), ಹಾವೇರಿ ಎಪಿಎಂಸಿ ,ಶ್ರವಣಬೆಳಗೊಳ (ಹಾಸನ ಜಿಲ್ಲೆ), ಚಿಕ್ಕನಾಯಕನ  ಹಳ್ಳಿ , ತಿಪಟೂರು, ಬರಗೂರು (ಎಲ್ಲವೂ ತುಮಕೂರು  ಜಿಲ್ಲೆ) , ಹಿರಿಯೂರು , ಚಳ್ಳಕೆರೆ (ಎರಡೂ ಚಿತ್ರದುರ್ಗ ಜಿಲ್ಲೆ) , ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ) , ದಾವಣಗೆರೆ , ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ,

ಮಾಗಡಿ( ರಾಮನಗರ ಜಿಲ್ಲೆ ), ಹುಣಸೂರು ( ಮೈಸೂರು ಜಿಲ್ಲೆ) , ಪೊನ್ನಂಪೇಟೆ (ಕೊಡಗು ಜಿಲ್ಲೆ) , ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ) , ಮಂಡಗದ್ದೆ (ಶಿವಮೊಗ್ಗ ಜಿಲ್ಲೆ), ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್ (ಬೆಂಗಳೂರು ನಗರ ಜಿಲ್ಲೆ) ತಲಾ 3; ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ), ಬಂಕಾಪುರ (ಹಾವೇರಿ ಜಿಲ್ಲೆ)  ,ಕೊಪ್ಪಳ, ಸೈದಾಪುರ, ಕೆಂಭಾವಿ, ಹುಣಸಗಿ (ಎಲ್ಲಾ ಯಾದಗಿರಿ ಜಿಲ್ಲೆ), ಬಾದಾಮಿ (ಬಾಗಲಕೋಟೆ ಜಿಲ್ಲೆ), ರಾಯಚೂರು, ತುರುವೇಕೆರೆ, ಮಿಡಿಗೇಶಿ, ಪಾವಗಡ (ಎಲ್ಲಾ ತುಮಕೂರು ಜಿಲ್ಲೆ) ಬೆಂಗಳೂರು, ಮಳವಳ್ಳಿ, ಬೆಂಗಳೂರು , ಹೆಸರಘಟ್ಟ, (ಬೆಂಗಳೂರು ನಗರ ಜಿಲ್ಲೆ), ಪರಶುರಾಂಪುರ, ನಾಯಕನಹಟ್ಟಿ (ಎರಡೂ ಚಿತ್ರದುರ್ಗ ಜಿಲ್ಲೆ) , ಭೇರ್ಯ, ಸಾಲಿಗ್ರಾಮ (ಎರಡು ಮೈಸೂರು ಜಿಲ್ಲೆ) , ನಿಡಿಗೆ (ಶಿವಮೊಗ್ಗ ಜಿಲ್ಲೆ)  ಹಾಸನ ತಲಾ 2; ಗೇರುಸೊಪ್ಪ  (ಉತ್ತರ ಕನ್ನಡ ಜಿಲ್ಲೆ), ಸಿದ್ದಾಪುರ (ಉಡುಪಿ ಜಿಲ್ಲೆ), ವಿಜಯಪುರ, ದೇವರಹಿಪ್ಪರಗಿ, ಆಲಮಟ್ಟಿ, ಝಳಕಿ ಕ್ರಾಸ್, ಬಸವನ ಬಾಗೇವಾಡಿ (ಎಲ್ಲಾ ವಿಜಯಪುರ ಜಿಲ್ಲೆ), ಕೆಲವರಕೋಪ್ (ಹಾವೇರಿ ಜಿಲ್ಲೆ), ಸದಲಗಾ (ಬೆಳಗಾವಿ ಜಿಲ್ಲೆ), ಮುಡಬಿ (ಬೀದರ್ ಜಿಲ್ಲೆ)ಕೂಡಲಸಂಗಮ, ಬಿಳಗಿ (ಎರಡೂ ಬಾಗಲಕೋಟೆ ಜಿಲ್ಲೆ), ಅಫ್ಜಲ್ಪುರ್ ( ಕಲಬುರ್ಗಿ ಜಿಲ್ಲೆ ) ಧಡೇಸುಗೂರು  (ರಾಯಚೂರು ಜಿಲ್ಲೆ), ಗದಗ, ಬೆಳ್ಳಟ್ಟಿ (ಗದಗ ಜಿಲ್ಲೆ), ಯೆಲಬುರ್ಗಾ(ಕೊಪ್ಪಳ ಜಿಲ್ಲೆ), ಸವಣೂರು (ಹಾವೇರಿ ಜಿಲ್ಲೆ) ದೇವನಹಳ್ಳಿ, ದೊಡ್ಡಬಳ್ಳಾಪುರ (ಎರಡೂ ಬೆಂಗಳೂರು ಗ್ರಾಮಾಂತರ ಜಿಲ್ಲೆ) , ನಾಪೋಕ್ಲು (ಕೊಡಗು ಜಿಲ್ಲೆ) , ಗುಬ್ಬಿ, ಪಾವಗಡ, ವೈ ಎನ್ ಹೊಸಕೋಟೆ, ಮಧುರಗಿರಿ (ಎಲ್ಲಾ ತುಮಕೂರು ಜಿಲ್ಲೆ) , ರಾಯಲ್ಪಾಡು (ಕೋಲಾರ ಜಿಲ್ಲೆ), ಹರಪನಹಳ್ಳಿ, ಉಚ್ಚಂಗಿದುರ್ಗ (ಎರಡೂ ದಾವಣಗೆರೆ ಜಿಲ್ಲೆ), ಅರಕಲಗೂಡು, ಕೊಣನೂರು (ಎರಡೂ ಹಾಸನ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ) , ಚಿತ್ರದುರ್ಗ ತಲಾ , ITC ಜಾಲ (ಬೆಂಗಳೂರು ನಗರ ಜಿಲ್ಲೆ) ತಲಾ 1.

29ನೇ ಆಗಸ್ಟ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು  ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.   ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು  ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.   ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಗುಡುಗು ಮುನ್ಸೂಚನೆ:

ಮುಂದಿನ 48 ಘಂಟೆಗಳು: ಒಳನಾಡಿನ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾದ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ:  

ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಾಗು ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ,  ಹಾಸನ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು:  ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳ  ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ:  :  ಇಲ್ಲ. 

ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ ಇಲ್ಲ.

29 ನೇ ಆಗಸ್ಟ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು:  ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು,  ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here