ಎಷ್ಟು ಮುದ್ದಿಸಿದರೂ ಸಾಲದು ಎನ್ನುವಂತೆ ಮುಗಿಲು ಧೋಗುಡುವ ಈ ಹೊತ್ತು. ಮನಸ್ಸು ಜ್ವರಕ್ಕೆ ಕೂತ ರೇಷ್ಮೆ ಹುಳು. ಏನೋ ಓದಬೇಕು ಓದ್ತಿನಿ, ಮನೆಕೆಲಸ ಮಾಡಬೇಕು,ಮಾಡ್ತಿನಿ. ಸಣ್ಣಪುಟ್ಟ ತಿರುಗಾಟ ಅದೂ ನಡೀತಿದೆ. ಮಳೆಗಾಲದಲ್ಲಿ ನಾಲಿಗೆ ಚುರುಕು,ಹಸಿವೆಯೂ ಜೊತೆಗೆ ಸಾತ್ ಕೊಡುತ್ತೆ ಅಂತಾರೆ. ಅಂಥದ್ದೇನೂ ಯಾವತ್ತಿಗೂ ಅನಿಸದ ಕಾರಣ ಅಡುಗೆಯೂ ಮಾಮೂಲಿ.
ಈ ನಡುವೆ ಮಳೆಗಾಲದ ಜ್ವರ ಬಂದು ತನ್ನ ಸರದಿ ಮುಗಿಸುವ ಹಂತದಲ್ಲಿದೆ. ತೋಟಕ್ಕೆ ಕಾಲಿಟ್ಟು ತಿಂಗಳಾಯ್ತು. ಧೋಗುಡುವ ಮಳೆಯಲ್ಲಿ ಎಲ್ಲೂ ಹೋಗಲು ಮನಸ್ಸಿಲ್ಲ. ಮನೆಯೇ ಮಂತ್ರಾಲಯ.ಕಾಫಿ ರೇಟು ದಾಖಲೆ ಮಟ್ಟದಲ್ಲಿ ಏರಿಕೆ ಅಂತೆಲ್ಲ ಪೇಪರ್...
ದೇಶದಲ್ಲಿ ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸಲು ನೇರ ನಗದು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ನೈಸರ್ಗಿಕ ಕೃಷಿಯ ಆರಂಭಿಕ 1-2 ವರ್ಷಗಳಲ್ಲಿ ಕಡಿಮೆ ಉತ್ಪಾದಕತೆಯಿಂದ ಆಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಮೊತ್ತವನ್ನು ವರ್ಗಾಯಿಸುವ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನೈಸರ್ಗಿಕ ಕೃಷಿಯ ಕುರಿತು ಪ್ರಾದೇಶಿಕ ಸಲಹಾ ಕಾರ್ಯಕ್ರಮದಲ್ಲಿ ಚೌಹಾಣ್ ಭಾಗವಹಿಸಿ ಮಾತನಾಡಿದರು. ನೈಸರ್ಗಿಕ ಕೃಷಿಗೂ ಮೊದಲಿನ ಮಣ್ಣಿನ ಗುಣಮಟ್ಟದಿಂದಾಗಿ ಮೊದಲ...
ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ದಿನಾಂಕ: ಭಾನುವಾರ, 21ನೇ ಜುಲೈ2024. ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
* 3.1 ಮತ್ತು 5.8 ಕಿಮೀ ಎತ್ತರದ ನಡುವೆ ಸ್ಥೂಲವಾಗಿ 20°N ಉದ್ದಕ್ಕೂ ಬರಿಯ ವಲಯವು ಸಮುದ್ರ ಮಟ್ಟದ ದಕ್ಷಿಣದ ಕಡೆಗೆ ವಾಲುತ್ತದೆ ಮತ್ತು ಎತ್ತರವು ಮುಂದುವರಿಯುತ್ತದೆ.
ದಕ್ಷಿಣ ಗುಜರಾತ್-ಉತ್ತರ ಕೇರಳ ಕರಾವಳಿಯುದ್ದಕ್ಕೂ ಸಮುದ್ರ ಮಟ್ಟದಲ್ಲಿ ಸಮುದ್ರದ ತೀರದ ತೊಟ್ಟಿ ಮುಂದುವರಿಯುತ್ತದೆ.
ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿ ಒಮ್ಮುಖವಾಗಿದೆ.
ಮುಂದಿನ ಏಳು ದಿನಗಳ ಕಾಲ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆಗಳು:
ದಿನ 1 (21.07.2024): ಉತ್ತರ...
DAILY WEATHER REPORT FOR KARNATAKA STATE:DATE: SUNDAY, the 21st JULY 2024 METEOROLOGICAL CENTRE, BENGALURU
SYNOPTIC METEOROLOGICAL FEATURE:
• The shear zone roughly along 20°N between 3.1 & 5.8 km above mean sea level tilting southwards with height persists.
• The off-shore trough at mean sea level along South Gujarat-north Kerala coasts persists.
• Strong wind convergence along Coastal Karnataka and adjacent Western Ghats...
ಧೋಗುಡುತ್ತಿರುವ ಮಳೆ , ಸುಯ್ ಸದ್ದಿನೊಂದಿಗೆ ಬೀಸುತ್ತಿರುವ ಗಾಳಿ ,ಬಿಸಿಲೇ ಕಾಣದ ಹಗಲು. ಪಾಚಿಗಟ್ಟಿದ ಅಂಗಳ, ಜೀರುಂಡೆಗಳ ಜೀಜೀ ನಾದ, ಸುರಿವ ಮಳೆಗೆ ಮಣ್ಣು ಎಲೆ ಕೊಳೆತು ಹರಡಿರುವ ವಿಶಿಷ್ಟ ಕಂಪು ನಮ್ಮ ಮಳೆಗಾಲದ ಲಕ್ಷಣ. ಈ ನಡುವೆ ಫೋನ್ ಬಂದರೆ ,ಯಾರಾದರೂ ಭೆಟ್ಟಿಯಾದರೆ,ಯಾರೋ ಮನೆಗೆ ಬಂದರೆ,ಯಾರದೊ ಮನೆಗೆ ಹೋದರೆ ಮಳೆಯೆಷ್ಟು ಎನ್ನುವುದೇ ನಮ್ಮ ಮೊದಲ ಮಾತು.
‘ಈ ವರ್ಷ ಜುಲೈಗೆ ಒಟ್ಟು ಇಷ್ಟಾಯ್ತು ಮಳೆ , ಹೋದ ವರ್ಷ ಈ ಟೈಮಿಗೆ ಇಷ್ಟಾಗಿತ್ತು ,1975ನೇ ಇಸ್ವಿಯಲ್ಲಿ ಹಿಂಗೇ ಮಳೆ. 1992ರಲ್ಲೂ ಇದೇ ಥರ...
ವಿವಿಧ ರಾಷ್ಟ್ರಗಳ ಹವಾಮಾನಶಾಸ್ತ್ರಜ್ಞರು ಮುಂದಿನ ತಿಂಗಳ ಆರಂಭ ( ಆಗಸ್ಟ್)ನಿಂದ “ಲಾ ನಿನಾ” ಹವಾಮಾನ ವಿದ್ಯಮಾನದಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರಭಾವಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಾಗರೋತ್ತರ ವಾಣಿಜ್ಯೋದ್ಯಮದ ಮಾದರಿಗಳನ್ನು ಬದಲಿಸುತ್ತದೆ ಎಂದು ಹೇಳಲಾಗಿದೆ.
ಈ ವರ್ಷದ ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಲಾ ನಿನಾ ಅಭಿವೃದ್ಧಿಗೊಳ್ಳುವ ಮತ್ತು ಉತ್ತರ ಗೋಳಾರ್ಧದ ಚಳಿಗಾಲದವರೆಗೆ ಮುಂದುವರಿಯುವ ಶೇಕಡ 70 ಸಂಭವನೀಯತೆಯನ್ನು ಹವಾಮಾನ ಮುನ್ಸೂಚನೆಗಳು ಸೂಚಿಸುತ್ತಿವೆ. 2025 ರ ಆರಂಭದಲ್ಲಿಯೂ ಶೇಕಡ 79 ಮುಂದುವರಿಯುವ ಅವಕಾಶವಿದೆ.
"ಈ ಪರಿವರ್ತನೆಯು ಕೆಲವು ರಾಷ್ಟ್ರಗಳ ಕೃಷಿರಂಗದ ಮೇಲೆ ಭಾರಿ ಪರಿಣಾಮ ಬೀರುವ ಸಂಗತಿಯಾಗಿದೆ....
ದಿನಾಂಕ: ಶುಕ್ರವಾರ, 19ನೇ ಜುಲೈ2024 ವಿತರಣೆಯ ಸಮಯ: 1130 ಗಂಟೆ IST ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
ಮಧ್ಯ ಮತ್ತು ಪಕ್ಕದ ಉತ್ತರ ಬಂಗಾಳ ಕೊಲ್ಲಿಯ ಮೇಲೆ ಚೆನ್ನಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯಕ್ಕೆ ಚಲಿಸಿದೆ. ಈಗ ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿಯಿಂದ ವಾಯುವ್ಯ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಇದೆ. ಸಂಯೋಜಿತ ಚಂಡಮಾರುತದ ಪರಿಚಲನೆಯು ಮಧ್ಯ-ಉಷ್ಣಗೋಳದ ಮಟ್ಟಗಳವರೆಗೆ ಎತ್ತರದೊಂದಿಗೆ ನೈಋತ್ಯಕ್ಕೆ ವಾಲುತ್ತದೆ. ಇದು ಮುಂದಿನ 12 ಗಂಟೆಗಳಲ್ಲಿ ವಾಯುವ್ಯಕ್ಕೆ ಚಲಿಸುವ ಮತ್ತು ಅದೇ...
ಒಡಿಸ್ಸಾ ಕರಾವಳಿಯ ಮೇಲೆ ಕಡಿಮೆ ಒತ್ತಡದ ಪ್ರದೇಶ ವಿಕಸನಗೊಳ್ಳುತ್ತಿದೆ ಮತ್ತು ಗುಜರಾತ್‌ನಿಂದ ಉತ್ತರ ಕೇರಳದ ಕರಾವಳಿ ತೀರದ ಕಡಲಾಚೆಯ ತೊಟ್ಟಿಯು ಪಶ್ಚಿಮ ಕರಾವಳಿಯಲ್ಲಿ ಉಂಟಾಗುವ ಭಾರೀ ಮಳೆಯ ಮೇಲೆ ಪ್ರಭಾವ ಬೀರಿದೆ. ಕೇರಳ, ಕರ್ನಾಟಕ ಕರಾವಳಿಯಲ್ಲಿ ಇಂದು ಕೂಡ ವ್ಯಾಪಕ ಭಾರೀ ಮಳೆಯಾಗಲಿದೆ.
ಕೇರಳ
ಕೊಟ್ಟಾಯಂ, ಅಲೆಪ್ಪಿ, ಪಥನಂತಿಟ್ಟ, ಇಡುಕ್ಕಿ, ಕೊಚ್ಚಿ, ತ್ರಿಶೂರ್, ಪಾಲಕ್ಕಾಡ್ , ಮಲಪುರಂ, ವಯನಾಡ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ವ್ಯಾಪಕವಾದ ಅತೀ ಭಾರೀ ಮಳೆಯಾಗಲಿದೆ. ತಿರುವನಂತಪುರಂ, ಕೊಲ್ಲಂನಲ್ಲಿ ಸಾಧಾರಣ. ಪ್ರತ್ಯೇಕವಾದ ಭಾರೀ ಮಳೆಯೂ ಬೀಳಲಿದೆ. ತುಂಬಾ ಬಲವಾದ ಗಾಳಿ ಬೀಸುತ್ತದೆ....
ದಿನಾಂಕ: ಬುಧವಾರ, 16ನೇ ಜುಲೈ2024 / ವಿತರಣೆಯ ಸಮಯ: 1100 ಗಂಟೆ IST ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ:
ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ:
* ಬರಿಯ ವಲಯವು ಸರಿಸುಮಾರು 19°N ಉದ್ದಕ್ಕೂ 3.1 ಮತ್ತು 7.6 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟವು ದಕ್ಷಿಣದ ಕಡೆಗೆ ವಾಲುತ್ತದೆ ಮತ್ತು ಎತ್ತರವು ಮುಂದುವರಿಯುತ್ತದೆ.
* ದಕ್ಷಿಣ ಗುಜರಾತ್-ಉತ್ತರ ಕೇರಳದ ಕರಾವಳಿಯುದ್ದಕ್ಕೂ ಸರಾಸರಿ ಸಮುದ್ರ ಮಟ್ಟದಲ್ಲಿ ಆಫ್-ಶೋರ್ ಟ್ರಫ್ ಮುಂದುವರಿದಿದೆ.
* ಜುಲೈ 19 ರ ಸುಮಾರಿಗೆ ಪಶ್ಚಿಮ ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ತಾಜಾ ಕಡಿಮೆ...
ಈಗ ಕರ್ನಾಟಕದಲ್ಲಿ ಉಲ್ಬಣಗೊಂಡ ಡೆಂಗಿಯದೇ ಸುದ್ದಿ. ಇದು ಸಾರ್ವಜನಿಕರನ್ನೂ, ವೈದ್ಯಕೀಯ ರಂಗವನ್ನೂ, ಸುದ್ದಿಮನೆಯವರನ್ನೂ ಕಾಯಿಸುತ್ತಿದೆ! ರಾಜಧಾನಿಯಲ್ಲಷ್ಟೇ ಅಲ್ಲ, ಸಣ್ಣಪುಟ್ಟ ಹಳ್ಳಿಯ ಕ್ಲಿನಿಕ್, ಆಸ್ಪತ್ರೆಗಳಲ್ಲೂ ಮಳೆಗಾಲದ ಫ್ಲೂ ಜ್ವರದ ಬದಲು ಶಂಕಿತ ಡೆಂಗಿ ರೋಗಿಗಳೇ ತುಳುಕುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಅರ್ಧ ಜನಸಂಖ್ಯೆ ಡೆಂಗಿ ಸೋಂಕಿಗೊಳಗಾಗುವ ಸಾಧ್ಯತೆಯಿದೆ. ರೋಗಪತ್ತೆ ಮಾಡದೆಯೂ ಲಕ್ಷಣಾಧಾರಿತ ಚಿಕಿತ್ಸೆ ನೀಡುವುದರಿಂದ ನಿಜವಾದ ಡೆಂಗಿ ರೋಗಿಗಳ ಸಂಖ್ಯೆ ತಿಳಿಯದೇ ಹೋಗಿದೆ. ಒಂದು ಅಂದಾಜಿನAತೆ ವಿಶ್ವಾದ್ಯಂತ ವಾರ್ಷಿಕ 30 ಕೋಟಿ ಜನರಿಗೆ ಡೆಂಗಿ ಸೋಂಕು ಉಂಟಾಗುತ್ತದೆ. 9.6 ಕೋಟಿ ಜನರಿಗೆ ರೋಗಲಕ್ಷಣ...