Tag: ಹೊಂಬೇವು
ಪರಿಸರ ಸಂರಕ್ಷಣೆಗೆ ಚಿಗುರಿದ “ಹೊಂಬೇವು”
“ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪ್ರಾಕೃತಿಕ ಅಸಮತೋಲನದಿಂದ ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿ ಅಂದರೆ ಬರದಂಥ ಸ್ಥಿತಿ ಉಂಟಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಜೀವ ಸಂಕುಲಕ್ಕೆ ಅಪಾಯವಿದೆ” ಇದು ಪರಿಸರ ಕಾರ್ಯಕರ್ತೆ ಶೈಲಜಾ...