Tag: ಟ್ರೈಕೋಡರ್ಮಾ – Trichoderma
ಸೊರಗು ರೋಗ ನಿವಾರಕ ಟ್ರೈಕೋಡರ್ಮಾ !
ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ...