Tag: ಚುಚ್ಚುಮದ್ದು ಪದ್ಧತಿ
ಭೂಮಿಗೆ ಚುಚ್ಚುಮದ್ದು ಭಾರಿ ಇಳುವರಿ ಸದ್ದು
ಕೃಷಿಗೆ ಸೂಕ್ಷ್ಮವಾದ ಬೆಳೆಗಳ ಸಾಲಿನಲ್ಲಿ ಟೊಮ್ಯಾಟೋ ಸೇರಿದೆ. ಸಾಮಾನ್ಯವಾಗಿ ಟೊಮ್ಯಾಟೋ ಸಸಿ ಬೆಳೆಯಲು ಆರಂಭಿಸಿದಾಗ ಸಾಲು ಕಂಭ, ಅಡ್ಡ ಕಡ್ಡಿ ಇಟ್ಟು ನೇತು ಹಾಕುತ್ತಾರೆ. ಇಲ್ಲದಿದ್ದರೆ ಅದು ಕೆಳಗೆ ಬೀಳುತ್ತದೆ. ಈ ಪ್ರಕ್ರಿಯೆ...