Tag: ಕೊರೋನಾ
ಹಿಂದಿನವರ ಆಯಸ್ಸು ಜಾಸ್ತಿಯೇ? ಇಂದಿನವರ ಆಯಸ್ಸು ಜಾಸ್ತಿಯೇ?
ಹಿಂದಿನವರ ಆಯಸ್ಸು ತುಂಬಾ ಜಾಸ್ತಿ ಇತ್ತು. ಅವರ ಜೀವನ ಶೈಲಿಯಲ್ಲಿಯೇ ಹಾಗಿತ್ತು. ಉತ್ತಮ ಆಹಾರ, ಕಲುಷಿತವಲ್ಲದ ಗಾಳಿ, ಉತ್ತಮ ನೀರು ದೊರೆಯುತ್ತಿತ್ತು. ಆಗ ಕಾಯಿಲೆಗಳ ಪ್ರಮಾಣವೇ ಕಡಿಮೆ ಇತ್ತು. ಈವತ್ತಿನ ಜನಕ್ಕೆ ಕಾಯಿಲೆ...