Tag: Young Farmer
ಬಂಪರ್ ಬಾಳೆ; ಯುವಕೃಷಿಕನ ದಿಲ್ ಖುಷ್
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಲೂಜ್ ಗ್ರಾಮದ ಯುವಕೃಷಿಕ ಶಂಕರ್ ಪಾಟೀಲ್ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಎರಡುವರ್ಷದ ಹಿಂದೆ ಇದೇ ಸಮಯದಲ್ಲಿ ಇದೇಖುಷಿ ಅವರಲ್ಲಿ ಕಾಣುತ್ತಿರಲಿಲ್ಲ. "ಏನು ಭಾರಿ ಖುಷಿಯಲ್ಲಿದ್ದೀರಾ" ಎಂದಾಗ ಮುಗುಳ್ನಗೆಯೊಡನೆ ಮಾತು...