Tag: yashaswini project – implementation
ಕೃಷಿ ಕುಟುಂಬಗಳಿಗೆ ಸಂತಸದ ಸುದ್ದಿ ; ಯಶಸ್ವಿನಿ ಯೋಜನೆ ಮರು ಜಾರಿ
ಬೆಂಗಳೂರು: ಕೃಷಿಕರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಅವರಿಗೆ ಆರೋಗ್ಯ ವಿಮೆ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವ ಯಶಸ್ವಿನಿ ಯೋಜನೆ ಮರು ಅನುಸ್ಠಾನಗೊಂಡಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ...